ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಹಾಸನದ ವಿದ್ಯಾನಗರದಲ್ಲಿ ಸಸಿ ನೆಡುವ ಕಾರ್ಯಕ್ರಮ

0

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಂದು ಹಾಸನದ ವಿದ್ಯಾನಗರದಲ್ಲಿ ಜಯ ಕರ್ನಾಟಕ ಜನಪರ ವೇಧಿಕೆ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ

ಸತ್ಯದ ಹೊನಲು ಸಂಜೆ ಪತ್ರಿಕೆಯ ಮಾಲಿಕರು ವೇಣುಕೂಮಾರ್ ರವರು ಅಧ್ಯಕ್ಷತೆ ವಹಿಸಿದರು.ಹಾಗೂ

ಜೀಲ್ಲಾ ಕಾರ್ಯಧ್ಯಕ್ಷರಾದಂತಹ ಜಗದೀಶ್ ಚೌಡಳ್ಳಿ ಹಾಗೂ ಶ್ರೀ ರಂಗನಾಥ ಇಂಜಿನಿಯರ್ ವರ್ಕ್ಸ ಮಾಲಿಕರು ಶಿವಣ್ಣ ಮತ್ತು

ಮಾಸ್ಟರ್ ಪಿಯು ಕಾಲೇಜು ಪ್ರಾಂಶುಪಾಲರು ಮಂಜುನಾಥ್.ಕಟ್ಟಾಯ ತಾಲ್ಲೂಕು ಕಛೇರಿ ಉಪ ತಹಸಿಲ್ದಾರಾದಂತಹ ಪ್ರಭಾಕರ್ ರವರು .ಜೀವ ರಕ್ಷಾ ರಕ್ತನೀಧಿ ಮಾಲಿಕರು ಮೋಹನ್ ರವರು ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು

ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆದ್ಯಾ ಫೌಂಡೇಷನ್ ವತಿಇಂದ ಹಾಸನ ಪಬ್ಲಿಕ್ ಶಾಲೆಯಲ್ಲಿ ಆವ ರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು ಈ ಸಂದರ್ಭ ದಲ್ಲಿ ಪರಿಸರ ಸ್ನಹ ಜೀವಿ ಚೇತನ ರವರು ಆವರಣದ ಜವಾಬ್ದಾರಿ ರವಿಕುಮಾರ್ ಹಾಗೂ ಅದ್ಯಾ ಫೌಂಡೇಷ ನ್ ನ ಅಧ್ಯಕ್ಷರಾದ ಯಶ್ವಂತ್ ಕಾರ್ಯದರ್ಶಿ ವೈಶಾಕ್ . ರಾಜೇಶ್. ಮೊಕ್ಷಿತ್ ವೈಭವ್ ಮುಂತಾದವರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here