ನಮ್ಮ ಹಾಸನ ಜಿಲ್ಲೆಯ ಪ್ರಗತಿಪರ ಕೃಷಿಕ ವಿಜಯಕುಮಾರ್ ಯುವ ರೈತ ಪ್ರಶಸ್ತಿ

0

ಬೆಂಗಳೂರು / ಅರಕಲಗೂಡು: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಳ್ಳಿ ಮುದ್ದನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ವಿಜಯಕುಮಾರ್ MA ಪದವಿಧರ ತಮ್ಮ 4.29 ಎಕರೆ ಜಮೀನಿನಲ್ಲಿ ರಾಗಿ, ಅವರೆ, ಆಲೂಗಡ್ಡೆ, ಅಡಿಕೆ, ಶುಂಠಿ, ತೆಂಗು ಸೇರಿದಂತೆ ಎಲ್ಲ ರೀತಿಯ ಹೂವು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಕೃಷಿಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದು ಇತರರಿಗೆ ಮಾದರಿ , ವಿವಿಧ ಬೆಳೆಗಳ ಕೃಷಿ ನಡೆಸುತ್ತಿದ್ದು ಅಡಿಕೆ ಮತ್ತು ಆಲೂಗಡ್ಡೆ ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದರಲ್ಲದೆ ಲಘು ಪೋಷಕಾಂಶಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆದು

ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿ , ಇತರೆ ಹೊಸ ರೈತರಿಗೆ ಹುಮ್ಮಸ್ಸು ಹುಟ್ಟುವಂತೆ ಮಾಡಿದ್ದಾರೆ

#ರೈತಮಿತ್ರ #ರೈತಮಿತ್ರ_ಹಾಸನ್_ನ್ಯೂಸ್ #farmersnewshassan #hassan #arkalgud #farmers

LEAVE A REPLY

Please enter your comment!
Please enter your name here