ಬೆಂಗಳೂರು ಹಾಸನ ಹೆದ್ದಾರಿಯ ಈ ಸ್ಥಳದಲ್ಲಿ ದಂತಚೋರನ ಕರಾಮತ್ತು‌ ಬಯಲು

0

ಹಾಸನ / ಬೆಂಗಳೂರು : ಆನೆದಂತದಿಂದ ತಯಾರಿಸಿದ ಕಲಾಕೃತಿ ಜಪ್ತಿ: ಆರೋಪಿ ಬಂಧನ , ಆರೋಪಿಯಿಂದ ಆನೆದಂತದಿಂದ ತಯಾರಿಸಿದ 8 ಬ್ರಾಸ್‌ಲೆಟ್‌ , ಒಂದು ಜ್ಯೂವೆಲರಿ ಬಾಕ್ಸ್‌, 2 ಸ್ಟಿಕ್‌, ರೋಸ್‌ವುಡ್‌ನಿಂದ ತಯಾರಿಸಿದ ಒಂದು ಸ್ಟಿಕ್‌ ಹಾಗೂ ಚಿರತೆ

ಉಗುರುಗಳನ್ನು ಜಪ್ತಿ  , ಬೆಂಗಳೂರು-ಹಾಸನ ಹೆದ್ದಾರಿಯ ಮಾಗಡಿ ತಾಲ್ಲೂಕು ತಾಳೆಕೆರೆ ಹ್ಯಾಂಡ್‌ ಪೋಸ್ಟ್‌ ಬಳಿ CID ಅರಣ್ಯ ಸಂಚಾರಿ ದಳದ ಸಿಬ್ಬಂದಿ ನಡೆಸಿದ ಕಾರ್ಯಾಚರಣೆ , ಹಾಸನ ಜಿಲ್ಲೆ ಅರಸೀಕೆರೆಯ

ನವೀನ್‌ಕುಮಾರ್ (40) ಬಂಧಿತ ಆರೋಪಿ. , ಈತನಿಂದ ಆನೆದಂತದಿಂದ ತಯಾರಿಸಿದ ಕಲಾಕೃತಿಗಳು, ಚಿರತೆ ಉಗುರು ವಶಕ್ಕೆ ಪಡೆದು ಆರೋಪಿಯನ್ನು ಬಂಧನ ಹೆಚ್ಚಿನ ತನಿಖೆ ಮುಂದುವರಿಕೆ .

LEAVE A REPLY

Please enter your comment!
Please enter your name here