ಎರಡುವರೆ ಕಿ ಮೀ ಉದ್ದ 250 ಗಿಡ ನೆಟ್ಟು ದಾಖಲೆ ನಿರ್ಮಿಸಿ ಪರಿಸರ ದಿನಾಚರಣೆ ಆಚರಿಸಿದ ಗ್ರಾಮಸ್ಥರು

0

ಹಾಸನ : (ಹಾಸನ್_ನ್ಯೂಸ್ !, ಚನ್ನರಾಯಪಟ್ಟಣ ತಾಲೂಕು ದಂಡಿಗನಹಳ್ಳಿ ಹೋಬಳಿ  ಜೋಡಿ ಗಟ್ಟಿ ಹಿರೇಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಮತಿ ಭಾಗ್ಯ ಲೋಕನಾಥ್ ರವರ ಅಧ್ಯಕ್ಷತೆಯಲ್ಲಿ ಮತ್ತು

ಗ್ರಾಮದ ಯುವಕರಾದ ಕೃಪಾಶಂಕರ್ ಎಚ್ಆರ್ ದಿನೇಶ್ ವಿಕಾಸ್ ಉಮಾಶಂಕರ್ ಬಾಲು ಪಟೇಲ್ ಶಂಕರ್ ಮತ್ತು

ಇನ್ನು ಗ್ರಾಮದ ಹಲವಾರು ಹಿರಿಯರ ಸಹಕಾರದೊಂದಿಗೆ ಪರಿಸರ ದಿನಾಚರಣೆಯ ಅಂಗವಾಗಿ ಹಾಗೂ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿದು ಗ್ರಾಮದ ಸುಮಾರು ಎರಡೂವರೆ ಕಿಲೋಮೀಟರ್ ರಸ್ತೆ ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಅರಣ್ಯ ಇಲಾಖೆಯ ಸಿಬ್ಬಂದಿಯಾದ ಪಾಷಾ ರವರ ಸಹಕಾರದೊಂದಿಗೆ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

#forrestnewshassan #channarayapattana #dandiganahalli #worldenvironmentday #hassan

LEAVE A REPLY

Please enter your comment!
Please enter your name here