ಮುಗ್ಧ ಜಿಂಕೆಯೊಂದು ಅಪರಿಚಿತ ವಾಹನಕ್ಕೆ ಸಿಲುಕಿ ಸಾವನ್ನಪ್ಪಿದೆ

0

ಹಾಸನ / ಬೇಲೂರು : ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಕಡೆಗರ್ಜೆ ಗ್ರಾಮದಲ್ಲಿ ಜಿಂಕೆ ಅಪರಿಚಿತ ವಾಹನಕ್ಕೆ ಸಿಲುಕಿ ಸಾವನ್ನಪ್ಪಿದೆ ಸಕಲೇಶಪುರದಿಂದ ಬೇಲೂರಿಗೆ ಅರೇಹಳ್ಳಿ ಮಾರ್ಗವಾಗಿ ಹಾದು ಹೋಗುವ ರಸ್ತೆಯಲ್ಲಿ ಕಡೆಗರ್ಜೇ ಗ್ರಾಮದಲ್ಲಿ ಅಪಘಾತ ಸಂಭವಿಸಿದ್ದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ….

ವರದಿ: ನಸೀರ್ ಉದ್ದಿನ್ ಅರೇಹಳ್ಳಿ

forrestnewshassan #hassan #belur #arehalli

LEAVE A REPLY

Please enter your comment!
Please enter your name here