ವಿಶ್ವಾದ್ಯಂತ ಕ್ರೈಸ್ತ ಬಾಂಧವರ ಗುಡ್ ಫ್ರೈಡೇ ಆಚರಣೆ , ಹಾಸನದಲ್ಲಿ ಕಥೋಲಿಕ ಕ್ರೈಸ್ತರ ಭಕ್ತಿ ಪೂರ್ವಕ ಆಚರಣೆಗೆ ಸಾಕ್ಷಿ

1

ಹಾಸನ ನಗರದ ಸಂತ ಅಂತೋಣಿಯವರ ಚರ್ಚ್ ನಲ್ಲಿ ದಿ‌.07.04.2023 ರಂದು” ಗುಡ್ ಫ್ರೈಡೆ ” ಅಂಗವಾಗಿ ಕ್ರೈಸ್ತ ಬಾಂಧವರಿಂದ ನಡೆದ ಭಕ್ತಿ ಪೂರ್ವಕ ಆಚರಣೆಗಳು…
2000 ವರ್ಷಗಳ ಹಿಂದೆ ಪ್ರಭು ಯೇಸು ಪಟ್ಟ ಪಾಡು , ಶಿಲುಬೆ ಯಾತನೆ, ಹಾಗೂ ಮರಣದ ದೃಷ್ಟಾಂತವನ್ನು ಮರು ಸೃಷ್ಟಿಸಿ, ಅವರು ಇಡೀ ಜಗತ್ತಿಗೆ ಬೋಧಿಸಿದ ತ್ಯಾಗ, ದಿನದಂತೆ, ಕ್ಷಮೆ, ಪ್ರೀತಿ ಮತ್ತು ಸೇವೆಯ ಅಮೋಘ ಪ್ರದರ್ಶನ ಕಥೋಲಿಕ ಕ್ರೈಸ್ತ ಭಕ್ತಾದಿಗಳು ಕಣ್ತುಂಬಿಕೊಂಡರು .

ಈ ಸಂದರ್ಭದಲ್ಲಿ ಚರ್ಚ್ ಮುಖ್ಯ ಗುರು ರೆ.ಫಾ! ಪ್ಯಾಟ್ರಿಕ್ ಜೋನಾಸ್ ರಾವ್, ಹಾಗೂ ಇತರೇ ಸಹ ಗುರುಗಳೊಂದಿಗೆ ಸಾವಿರಾರು ಭಕ್ತಾದಿಗಳು ಇಡೀ ವಿಶ್ವದ ಶಾಂತಿ ಸುಕ್ಷೇಮಕ್ಕಾಗಿ ಪ್ರಾರ್ಥಿಸಿದರು.

ಹಾಸನದ ಸಂತ ಅಂತೋಣಿಯವರ ದೇವಾಲಯ ಹಾಗೂ ಆವರಣದಲ್ಲಿ ನಡೆದ ಈ ಭಕ್ತಿ ಪೂರ್ವ ಪವಿತ್ರ ಗುರುವಾರ ಹಾಗೂ ಗುಡ್ ಫ್ರೆಡೆ ವಿಧಿಗಳ ವಿಡಿಯೋ ಗಳು ಇಂತಿವೆ

goodfridayhassan :

MaundyThursdayHassan :

MaundyThursday goodfriday #hassan hassannews

1 COMMENT

  1. Whatrs up are ussing WordPress for youur site platform? I’m new tto
    thee blopg world butt I’m trying to gett started annd set upp myy own. Do youu require aany html
    codding knkwledge too makee yoour own blog? Anny help would be
    greatly appreciated!
    https://bit.ly/3lMJGDu

LEAVE A REPLY

Please enter your comment!
Please enter your name here