ಕಸ್ತೂರಬಾ ಗೋಶಾಲೆಗೆ ಕೆಲಸಕ್ಕೆ ಎರಡು ಕುಟುಂಬ ಬೇಕು

0

ಕಸ್ತೂರಬಾ ಗೋಶಾಲೆ ,ಅರಸೀಕೆರೆ ,ಹಾಸನ ಜಿಲ್ಲೆ, ಪೋನ್ -9448670450

ಕಸ್ತೂರಬಾ ಗೋಶಾಲೆಗೆ ಕೆಲಸಕ್ಕೆ ಎರಡು ಕುಟುಂಬ ಬೇಕಾಗಿದ್ದು ,ಒಂದು ಕುಟುಂಬಕ್ಕೆ ಸಂಬಳ ತಿಂಗಳಿಗೆ 18,000 , ಮನೆ, ಸಿಲಿಂಡರ್ ಮತ್ತು ಹಾಲು ಉಚಿತವಿರುತ್ತದೆ,


ನಿಮಗೆ ಯಾರಾದರೂ ಕೆಲಸ ಮಾಡಲು ಆಸಕ್ತಿ ಇರುವವರು ಇದ್ದರೆ ನಮ್ಮ ನಂಬರ್ ಗೆ ಪೋನ್ ಮಾಡಲು ತಿಳಿಸಿರಿ,

LEAVE A REPLY

Please enter your comment!
Please enter your name here