ಅತಿಥಿ ಉಪನ್ಯಾಸಕರಿಗೆ ಖಾಯಂಮಾಡಿ ಕೋರಿ : ಅನಿರ್ದಿಷ್ಠ ಕಾಲದವರೆಗೆ ಅಹೋರಾತ್ರಿ ಧರಣಿ ಉಪವಾಸ

0

ಹಾಸನ : ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಖಾಯಂಮಾತಿ ಮಾಡಿ ಸೇವಾ ಭದ್ರತೆ ನೀಡುವ ಸಲುವಾಗಿ ದಿನಾಂಕ: 10-12-2021 ರಿಂದ ಅನಿರ್ದಿಷ್ಠ ಕಾಲದವರೆಗೆ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ ಮಾಡಲು ರಾಜ್ಯ ಘಟಕವು ಕರೆನೀಡಿದ ಹಿನ್ನೆಲೆ, ಇಂದು ಕಾಲೇಜಿನಲ್ಲಿ ತರಗತಿಗಳನ್ನು ಬಹಿಷ್ಕರಿಸಿ, ಮಾನ್ಯ ಪ್ರಾಚಾರ್ಯರಿಗೆ ಮನವಿಯನ್ನು ಸಲ್ಲಿಸಲಾಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಖಾಯಂಮಾತಿ ಮಾಡಿ ಸೇವಾ ಭದ್ರತೆ ನೀಡುವ ಸಲುವಾಗಿ ದಿನಾಂಕ: 10-12-2021 ರಿಂದ ಅನಿರ್ದಿಷ್ಠ ಕಾಲದವರೆಗೆ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ ಮಾಡಲು ರಾಜ್ಯ ಘಟಕವು ಕರೆನೀಡಿದ ಹಿನ್ನೆಲೆ, ಇಂದು ಕಾಲೇಜಿನಲ್ಲಿ ತರಗತಿಗಳನ್ನು ಬಹಿಷ್ಕರಿಸಿ, ಮಾನ್ಯ ಪ್ರಾಚಾರ್ಯರಿಗೆ ಮನವಿಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here