ನಟ ಅರಸೀಕೆರೆ ಡಾಲಿ ಧನಂಜಯಗೆ ಹುಟ್ಟುಹಬ್ಬದ ಸಂಭ್ರಮ

0

ನಾಲ್ಕು ವರ್ಷದ ನಂತ್ರ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ತಿರೋ ಡಾಲಿ

ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ.ಡಾಲಿ ಹುಟ್ಟುಹಬ್ಬದ ಸಂಭ್ರಮ

ಡಾಲಿ ಮೀಟ್ ಮಾಡಲು ಬರುವ ಅಭಿಮಾನಿಗಳಿಗೆ ಸೂಪರ್ ಸ್ಪೆಷಲ್ ಊಟದ ವ್ಯವಸ್ಥೆ

ಉತ್ತರ ಕರ್ನಾಟಕ ಹಾಗೂ ಸೌತ್ ಇಂಡಿಯನ್ ಎರಡು ಶೈಲಿಯ ಊಟದ ವ್ಯವಸ್ಥೆ

ಉತ್ತರ ಕರ್ನಾಟಕದ ಊಟ ವ್ಯವಸ್ಥೆ ಮಾಡಿರೋ ರಾಯಚೂರಿನ ಅಭಿಮಾನಿಗಳು

ರಾಯಚೂರು ಸಿಂದನೂರಿನಿಂದ ಬಂತು ಖಡಕ್ ರೊಟ್ಟಿ, ಎಣ್ಣೆ ಬದನೆಕಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ ,ಮೆಣಸಿನಕಾಯಿ

ಸುಮಾರು 2000 ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ

ಶಿವರಾಜ್ ಪಾಟೀಲ್ ಗುಂಜಳ್ಳಿ ಅವ್ರಿಂದ ಅಭಿಮಾನಿಗಳಿಗೆ ಉತ್ತರ ಕರ್ನಾಟಕದ ಊಟದ ವ್ಯವಸ್ಥೆ

LEAVE A REPLY

Please enter your comment!
Please enter your name here