ಹಾಸನ : (ಹಾಸನ್_ನ್ಯೂಸ್ !, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಹುಣಸಿನಕೆರೆ ಫೀಡರ್‌ನ ನಿರ್ವಹಣೆ ಕಾಮಗಾರಿಯ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 05.06.2021 ರ ಶನಿವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಹುಣಸಿನಕೆರೆ ಲೇಔಟ್, ಹುಣಸಿನಕೆರೆ ಗದ್ದೆ ಹಳ್ಳ, ವಿಶ್ವನಾಥನಗರ, ಚಿಪ್ಪಿನಕಟ್ಟೆ, ಮೆಹಬೂಬ್ ನಗರ ಹಾಗೂ ಹುಣಸಿನಕೆರೆ ಸುತ್ತಮುತ್ತ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ನಿಗಮದೊಂದಿಗೆ ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸಿಬೇಕು
– #cescom #cescomhassan #powersheduleupdateshassan #hassan #hassannews