ಹಾಸನ : ಸ್ವಂತ ಮನೆ ನಲ್ಲಿ ಗೆ ಕನೆಕ್ಷನ್ ಕೊಡಬೇಕಿತ್ತು , ಆ ಅಪರಿಚಿತ ಮಾಲಿಕನಿಗೆ ಕಿರಣಮೋಹನ್(ಹಾಸನ ನಗರಸಭೆ) ಅನ್ನೋ ಬಿಲ್ ಕಲೆಕ್ಟರ್ ಲಂಚ ಕೇಳಿದ್ದನಂತೆ ., ಅದಾಗಲೇ ಮನೆಯ ಇತರೆ ವಿಷಯಕ್ಕೆ ಲಂಚ ಕೊಟ್ಟು ಕೊಟ್ಟು ಬೇಸರಗೊಂಡಿದ್ದ ಮನೆಯ ಮಾಲೀಕ ದೂರು ನೀಡಿದ ಮೇರೆಗೆ ಲಂಚ ಪಡೆಯುವಾಗ ಜೀರಿಗೆಹಾಳ ACB ಬಿಲ್ ಕಲೆಕ್ಟರ್ ಗೆ ಬಲೆಗೆ ಸಿಕ್ಕಾಕೊಂಡಿದ್ದಾನೆ
• ಮನೆಗೆ ನಲ್ಲಿ ಕನೆಕ್ಷನ್ ಕೊಡುಪ್ಪ ನಗರಸಭೆ ಫೀಸ್ ಕಟ್ಟುಸ್ಕೊಂಡು ಅಂದರೆ , ಈ ಸಂಬಂಧ ಲಂಚ ಕೇಳಿದ್ದ ಕಿರಣಮೋಹನ್ , ಇದೇ ಟೈಮಲ್ಲಿ 13ಸಾವಿರ ರೂಪಾಯಿ ಚಿಲ್ಲರೆ ಸಹಿತ ಲಂಚ ಪಡೆಯುವಾಗ ಹಾಸನ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ದಾಳಿ ನಡೆಸಿ ಕಿರಣಮೋಹನ್ ಎಂಬಾತನನ್ನು ಬಂಧಿಸಿರೋ ಘಟನೆ ನಡೆಸಿದೆ
ಈ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು , ಡಿವೈಎಸ್ ಪಿ ಕೃಷ್ಣಮೂರ್ತಿ, ಇನ್ಸ್ ಪೆಕ್ಟರ್ ಶಿಲ್ಪಾ, ವೀಣಾ ಇದ್ದರು
ಹಾಸನ ನಗರ ಜನತೆಯ ಪರವಾಗಿ ಭ್ರಷ್ಟರ ಭೇಟಿಯಾಡಿದ ಅಧಿಕಾರಿಗಳಿಗೆ ಧನ್ಯವಾದಗಳು