ಪ್ರತಿ ಭಾನುವಾರ ನಗರದ ಆಯ್ದ ಭಾಗಗಳನ್ನು ಸ್ವಚ್ಛ ಮಾಡಲು ಯುವಕರ ತಂಡ ನಿರ್ಧಾರ

0

ಹಾಸನ : (ಹಾಸನ್_ನ್ಯೂಸ್) : (ಅ.4) ; ಇಂದು ಹಾಸನ ನಗರದ ಹೊರವಲಯದ ಸತ್ಯಮಂಗಲ ಕೆರೆ ಹಾಗೂ ಪಾರ್ಕ್ , ಸ್ವಚ್ಚತೆ ಹಾಗೂ ಕೆರೆಯನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ,
ಹಾಸನದ ಮಾಸ್ಟರ್ಸ್ ಕಾಲೇಜಿನ ಸಾಮಾಜಿಕ ಕಳಕಳಿ ಉಳ್ಳ ವಿದ್ಯಾರ್ಥಿಗಳು , ಸತ್ಯಮಂಗಲದ ಗ್ರಾಮಪಂಚಾಯಿತಿಯ ಸದಸ್ಯರು , ಹಾಗೂ ಸತ್ಯಮಂಗಲಕೆರೆ ಅಭಿವೃದಿ ಸಂಘದ ಸದಸ್ಯರು ಸೇರಿಕೊಂಡು ಸ್ವಚ್ಚತಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ .

ಪ್ರತಿ ಭಾನುವಾರವೂ ನಗರದ ಆಯ್ದ ಭಾಗಗಳನ್ನು ಸ್ವಚ್ಛ ಮಾಡುವ ಕೆಲಸ ನೇಡೆಯಲಿದೆ .
ಎಲ್ಲಸಾರ್ವಜನಿಕರು ಬೆಂಬಲಿಸಿ ,
ನಮ್ಮ ಜೊತೆ ಸೇರಿಕೊಂಡು ನಗರವನ್ನು ಸ್ವಚ್ಛಗೊಳಿಸುವಂತೆ ಈ ಮೂಲಕ ಮನವಿ .
ಬೆಳಗೆ 7 ಗಂಟೆಗೆ ಪ್ರತಿ ಭಾನುವಾರ
(ಬೆಳಗಿನ ಉಪಹಾರವನು ನೀಡಲಾಗುವುದು)
ಫೋನ್ ಸಂಖ್ಯೆ : 7975210002

HassanNews 👌 ಸಖತ್ newzz ಮಗ

For more #hassannews 👉 visit : www.hassananews.com

LEAVE A REPLY

Please enter your comment!
Please enter your name here