ಹಾಸನ ನಗರ ಹೊರವಲಯದ ಬೂವನ ಹಳ್ಳಿಯಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ 2023ರ ಏಪ್ರಿಲ್‌ಗೆ ಪೂರ್ಣ ವಿಮಾನ ಹಾರಾಟ ಶುರು

1

” ಹಾಸನ ನಗರ ಹೊರವಲಯದ ಬೂವನ ಹಳ್ಳಿಯಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ 2023ರ ಏಪ್ರಿಲ್‌ಗೆ ಪೂರ್ಣ ವಿಮಾನ ಹಾರಾಟ ಶುರು ” -ಲೋಕೋಪಯೋಗಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಅನಿಲ್ ಕುಮಾರ್ 

• ವಿಮಾನ ನಿಲ್ದಾಣಕ್ಕೆ ಒಟ್ಟು ₹192.65 ಕೋಟಿ ಅಂದಾಜು ಯೋಜನೆ
• ರನ್‌ವೇ ನಡೆಯುತ್ತಿದೆ ,
ಉದ್ದೇಶಿತ ರನ್ ವೇ ಉದ್ದ 2,200 ಮೀಟರ್‌ (2.5KM)  A3–20 ವಿಮಾನ ಇಳಿಯಲು 3 ಸಾವಿರ ಮೀಟರ್‌ವರೆಗೂ ವಿಸ್ತರಣೆ ಮಾಡಲು ಅವಕಾಶ
• ಟರ್ಮಿನಲ್‌ ಬಿಲ್ಡಿಂಗ್‌, ಎಟಿಸಿ ಬಿಲ್ಡಿಂಗ್, ಕಾಂಪೌಂಡ್‌, ಹೈಟೆನ್ಷನ್‌ ತಂತಿ ಸ್ಥಳಾಂತರ ನಡೆಯಬೇಕು
• ಈಗಾಗಲೇ ಬಿಡುಗಡೆಯಾಗಿರುವ ಹಣದ ಮೊತ್ತ 40ಕೋಟಿ
• ಹೈಟೆನ್ಷನ್‌ ತಂತಿ ಸ್ಥಳಾಂತರಕ್ಕೆ KPTCL ಗೆ 19 ಕೋಟಿ ಹಣ ಜಮಾ 


• ಭೂಸ್ವಾಧೀನ ಪ್ರಕ್ರಿಯೆ ಸುಮಾರು 24 ಎಕರೆಯಷ್ಟು ಬಾಕಿ . ಕೆಲ ರೈತರಿಗೆ ಪರಿಹಾರ ಕೊಡಲು ಅಂತಿಮ ನೋಟಿಫಿಕೇಶನ್ . ಪರಿಹಾರ ಆದಷ್ಟು ಬೇಗ ಜಿಲ್ಲಾಧಿಕಾರಿ
• ಏರ್‌ಪೋರ್ಟ್‌ಗೆಂದು ಸ್ವಾಧೀನ ಪಡಿಸಿರುವ 536 ಎಕರೆಗೂ ಕಾಂಪೌಂಡ್


• ವಿಮಾನ ನಿಲ್ದಾಣ ಸುತ್ತಮುತ್ತಲ ಗ್ರಾಮಗಳ ರೈತರು ಈ ಮೊದಲು ಕಾಮಗಾರಿ ನಡೆಯುತ್ತಿರುವ ಜಾಗದಲ್ಲೇ ಓಡಾಡುತ್ತಿದ್ದರು. ಅವರಿಗೆ ರಸ್ತೆ ಇಲ್ಲವಾಗಿದೆ. ಪ್ರತ್ಯೇಕ ರಸ್ತೆ ಬೇಡಿಕೆಗೆ ಒಪ್ಪಿ 536 ಎಕರೆಯಲ್ಲೇ ಏರ್‌ಪೋರ್ಟ್ ಬೌಂಡರಿ ಅಂಚಿನಲ್ಲೇ ಸುಮಾರು 9 ಮೀಟರ್ ಜಾಗವನ್ನು ಬಿಟ್ಟುಕೊಟ್ಟು, 5KM ಉದ್ದದ ರಸ್ತೆ ನಿರ್ಮಿಸಿಕೊಡಲು ತೀರ್ಮಾನ
• ಎರಡನೇ ಪ್ಯಾಕೇಜ್‌ಗೆ ಮುಂದಿನ ವಾರದಲ್ಲೇ ಟೆಂಡರ್

1 COMMENT

LEAVE A REPLY

Please enter your comment!
Please enter your name here