Hassan market today

    0

    ಮಂಗಳವಾರ ಸಂತೆ ಹಾಸನ :

    ನಾಟಿ ಕೋಳಿ : 450/KG

    ಜಿಲೇಬಿ/ಕ್ಯಾಟ್ಲಾಗ್ ಡ್ಯಾಂ ಫಿಶ್ : 210 -250
    ತಾರ್ಲೆ/ಬೂತಾಯಿ : 130-160
    ಬಾಂಗುಡೆ : 220-250
    ಫಾರಂ ಕೋಳಿ : 135/kg
    ಬಾಯ್ಲರ್ ಕೋಳಿ 160/kg : ಸ್ಕಿನ್ (245) ಸ್ಕಿನ್ ಲೆಸ್ (255) , ಬೋನ್ ಲೆಸ್ : 300
    ಬಾತುಕೋಳಿ : 450
    ಮಟನ್ (ಕುರಿ) : 630-700
    ಫಾಮ್ಫ್ರೆಟ್ ಮೀನು : 650-700
    ಸುರ್ಮಾಯಿ ಫಿಶ್ : 555
    ರೋವ್ ಫಿಶ್ : 220
    ಏಡಿ : 450-500 local : 300
    ಸೀಗಡಿ : 400-450

    ಹಣ್ಣುಗಳು :

    ಬಾಳೆಹಣ್ಣು : 30-40/KG
    ಪುಟ್ಟ ಬಾಳೆಹಣ್ಣು : 45-60
    ಬಾದಾಮಿ ಮಾವಿನ ಹಣ್ಣು : 120₹
    ಸಿಂಧೂರ ಮಾವಿನ ಹಣ್ಣು : 75₹
    ರಸ್ಪುರಿ ಮಾವಿನಹಣ್ಣು : 85₹
    ತೋತಾಪುರಿ : 32₹
    ಸೀತಾಫಲ : 100
    ಕಿತ್ತಳೆ : 120
    ಕಲ್ಲಂಗಡಿ : 20
    ಹಸಿರು ದ್ರಾಕ್ಷಿ : 100
    ಕಪ್ಪು ದ್ರಾಕ್ಷಿ : 180
    ಸೀಡ್ ಲೆಸ್ ದ್ರಾಕ್ಷಿ : 72
    ಮೂಸಂಬಿ : 80
    ಪೈನಾಪಲ್ : 60
    ಸಪೋಟ : 60
    ದಾಳಿಂಬೆ : 160
    ಸೇಬು : 160-220
    ಸೀಬೆಹಣ್ಣು : 70
    ಗೆಣಸು : 40
    ಪಪ್ಪಾಯ : 30
    ಕಸ್ತೂರಿ ಹಣ್ಣು : 40
    ಸಿಥೋಟ್(ಮಿಣಕೆ ಹಣ್ಣು) : 30

    ತರಕಾರಿಗಳು:

    ಕ್ಯಾರೆಟ್ : 30₹/KG
    ಎಲೆಕೋಸು : 20
    ಹೂಕೋಸು : 30
    ನುಗ್ಗೆಕಾಯಿ : 30
    ಟೊಮ್ಯಾಟೊ : 60-80
    ಬೆಳ್ಳುಳ್ಳಿ : 85
    ಈರುಳ್ಳಿ : 25
    ಶುಂಠಿ : 30
    ಬೀನ್ಸ್ : 70 (ಆವಕ ಬೀನ್ಸ್ : 65)
    ಬೀಟ್ರೂಟ್ : 28
    ಬೆಂಡೆಕಾಯಿ : 26
    ಮೂಲಂಗಿ : 28
    ಹಸಿಮೆಣಸಿನಕಾಯಿ : 20
    ದಪ್ಪ ಮೆಣಸಿನಕಾಯಿ : 40
    ಆಲೂಗಡ್ಡೆ : 30
    ಹಾಗಲಕಾಯಿ : 30
    ಸೋರೆಕಾಯಿ : 10
    ತೊಂಡೆಕಾಯಿ : 20
    ಸೀಮೆ ಬದನೆಕಾಯಿ : 24
    ಬದನೆ : 20
    ಕುಂಬಳಕಾಯಿ : 20
    ಹೀರೇಕಾಯಿ : 46
    ಸೌತೆಕಾಯಿ : 15₹/ಒಂದು65₹/kg
    ಮಂಗಳೂರು ಸೌತೆಕಾಯಿ : 10
    ಬ್ರೊಕೋಲಿ : 110
    ನೂಲ್ ಕೊಲ್ : 35
    ಮಶ್ರೂಮ್ : 50₹ (1box)
    ನಿಂಬೆ ಹಣ್ಣು 6-10₹/ಒಂದು

    ತೆಂಗಿನ ಕಾಯಿ : 20-25
    ಜೋಳ : 15₹ (ಒಂದಕ್ಕೆ)

    ಸೊಪ್ಪುಗಳು :
    ಕೀರೆ 3₹ , ಕೊತ್ತಂಬರಿ , ಮೆಂತ್ಯ 10₹
    ಪುದೀನ , ಕರಿಬೇವು ಕಂತಿಗೆ 10₹ , ಪಾಲಕ್ 8₹ , ದಂಟು 7₹

    hassanmarkettoday mangalavarasantehassana hassan hassannews

    Hassan news ಸಖತ್  newzz ಮಗ

    LEAVE A REPLY

    Please enter your comment!
    Please enter your name here