ಹಾಸನ: ” ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 3₹ ಖರೀದಿ ದರ ಹೆಚ್ಚಿಳ ” -H.D.ರೇವಣ್ಣ(ಒಕ್ಕೂಟದ ಅಧ್ಯಕ್ಷ ಹಾಗೂ ಶಾಸಕ)

0

•ಈಗ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ಗೆ 25₹ ನೀಡಿ ಖರೀದಿ
•3₹ ಹೆಚ್ಚಳ, ಸರ್ಕಾರದ 5₹ ಪ್ರೋತ್ಸಾಹ ಧನ ಸೇರಿ ಲೀಟರ್‌ ಹಾಲಿನ ಖರೀದಿ ದರ 33₹ ಆಗುತ್ತದೆ
•ಇಟಲಿಯ ಎಂಜಿನಿಯರ್‌ಗಳು, ತಂತ್ರಜ್ಞರು ಇಲ್ಲಿ 160 ಕೋಟಿ ₹ ವೆಚ್ಚದಲ್ಲಿ UHT ಸುವಾಸಿತ ಹಾಲಿನ ಪೆಟ್‌ ಬಾಟಲ್‌ ಘಟಕದ ಯಂತ್ರೋಪಕರಣ ಅಳವಡಿಕೆ ಮಾಡುತ್ತಿದ್ದಾರೆ
•ಏಪ್ರಿಲ್ ಮೊದಲ ವಾರ ಈ ಘಟಕ ಉದ್ಘಾಟನೆ
•ಇಲ್ಲಿ ಹಾಲು, ಮಿಲ್ಕ್‌ ಶೇಕ್‌, ಮಸಾಲ ಮಜ್ಜಿಗೆ,  ಲಸ್ಸಿ ಉತ್ಪನ್ನಗಳನ್ನು ಪ್ರತಿ ಗಂಟೆಗೆ 30 ಸಾವಿರ ಪೆಟ್‌ ಬಾಟಲ್‌, ದಿನದಲ್ಲಿ 5 ಲಕ್ಷ ಪೆಟ್‌ ಬಾಟಲಿ ಉತ್ಪಾದನೆ ಮಾಡಲಿದೆ
•ಇದು ದಕ್ಷಿಣ ಭಾರತದ ಮೊದಲ ಬೃಹತ್ ಘಟಕ

LEAVE A REPLY

Please enter your comment!
Please enter your name here