ಕೊನೆಗೂ ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾಲ ಸನ್ನಿಹ

0

BREAKING NEWS :ಹಾಸನ ನಗರಸಭೆ ಅಧ್ಯಕ್ಷ ಸ್ಥಾನ ಬಹುತೇಕ ಬಿ‌.ಜೆ.ಪಿ‌. ತೆಕ್ಕೆಗೆ !!
ಕೊನೆಗೂ ಹಾಸನ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕಾಲ ಸನ್ನಿಹಿತ ವಾಗಿದೆ :: ಆ ಪ್ರಕಾರ ಸಿಟಿ ಮುನಿಸಿಪಲ್ ಕೌನ್ಸಿಲ್ನ ಅಧ್ಯಕ್ಷ ಸ್ಥಾನಕ್ಕೆ ST ಮತ್ತು ಉಪಾಧ್ಯಕ್ಷರಾಗಿ BCAW ಮೀಸಲಾತಿ ಹೊರಡಿಸಲಾಗಿದೆ ; ಆ ಪ್ರಕಾರ ಹಾಸನ ನಗರಸಭೆಯ 35 ವಾರ್ಡ್ ಗಳಲ್ಲಿ ST ಯಿಂದ ಒರ್ವ ಬಿ‌.ಜೆ.ಪಿ‌. ಯಿಂದ ಆಯ್ಕೆಯಾದ ಅಭ್ಯರ್ಥಿ ಮಾತ್ರ ಇರುವುದು, ಬಿ‌.ಜೆ.ಪಿ ಪಾಳಯದಲ್ಲಿ ಹಾಸನ ನಗರಸಭೆ ಯಲ್ಲಿ ಮೊಟ್ಟ ಮೊದಲ ಅಧ್ಯಕ್ಷ ಗಾದಿ ಏರುವ ತವಕ ಇದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

° ಕಚೇರಿಗಳಿಗೆ ಮೀಸಲಾತಿಯನ್ನು ಸರಿಪಡಿಸಲು ಉದ್ದೇಶಕ್ಕಾಗಿ ಪರಿಷ್ಕೃತ ಮಾರ್ಗಸೂಚಿಗಳ ಅನುಮೋದನೆಯ ಪ್ರಕಾರ. ಟೌನ್ ಮುನಿಸಿಪಲ್ ಕೌನ್ಸಿಲ್ ಮತ್ತು ಟೌನ್ ಪಂಚಾಯತ್ ಸರ್ಕಾರಿ ಆರ್ಡರ್ : ಸರ್ಕಾರದ ಆದೇಶದ ಹೊರಡಿಸಿದೆ!!

LEAVE A REPLY

Please enter your comment!
Please enter your name here