ಹಾಸನ ನಗರ : ಇಲ್ಲಿ ಕಸ ಹಾಕುವರಿಗೆ ದಂಡ ವಿಧಿಸಿ ಎಚ್ಚರಿಸಬೇಕು ಇಲ್ಲ ಹೀಗೆ ಮಾಡುವುದನ್ನು ತಪ್ಪಿಸಲು ಕಸದ ಬುಟ್ಟಿಯಿಡಬೇಕು !!

0

ನೀವು ನೋಡ್ತಾ ಇರೋ ಈ ಗಲೀಜು ಮಾಡಿರೋ ಸ್ಥಳ :  no:19 ಎ.ಪಿ.ಜೆ. ಅಬ್ದುಲ್ ಕಲಾಂ ರಸ್ತೆ ಕಲಾಭವನದ ಹಿಂಭಾಗ ಹಾಸನ

• ನಗರಸಭೆವತಿಯಿಂದ ಒಣಕಸ ಹಾಗೂ ಹಸಿ ಕಸವನ್ನು ಸಂಗ್ರಹಿಸಲು ವಾಹನಗಳಿದ್ದರೂ ಹಲವಾರು ಜನರು ಇಲ್ಲಿ ಕಸ ಹಾಕುತ್ತಿದ್ದು ತುಂಬಾ ಕೊಳಕಿನಿಂದ ಕೂಡಿರುತ್ತದೆ. ಹಾಗೂ

ಇಲ್ಲಿ ಕಸ ಹಾಕುವರಿಗೆ ದಂಡ ವಿಧಿಸಿ ಎಚ್ಚರಿಸಬೇಕು ಇಲ್ಲ ಹೀಗೆ ಮಾಡುವುದನ್ನು ತಪ್ಪಿಸಲು ಕಸದ ಬುಟ್ಟಿಯಿಡಬೇಕು ಇದರ ಬಗ್ಗೆ ಈ ವಾರ್ಡ್ ನ ಕೌನ್ಸಿಲರ್ / ನಗರಸಭೆ ಗಮನ ಹರಿಸಿ ಸರಿಪಡಿಸಬೇಕೆಂದು ಕೇಳಿಕೊಳ್ಳುತ್ತೇವೆ.

ಸರಿಪಡಿಸಲಿ ಇಲ್ಲದಿದ್ದರೆ ಅಲ್ಲಿನ ಸುತ್ತಮುತ್ತಲಿನ ಜನರ  ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಹಾಗೂ ಹಸುಗಳು ಪ್ಲಾಸ್ಟಿಕ್ ಎಲ್ಲಾ ತಿಂದು ಆರೋಗ್ಯಕೆಡುವ ಪರಿಸ್ಥಿತಿ ಬರುತ್ತದೆ.

*teamhassannews

#socialconcernhassan #nagarasabhahassan

LEAVE A REPLY

Please enter your comment!
Please enter your name here