ಕೊರೊನಾ ಸೋಂಕು ನಿಯಂತ್ರಿಸಲು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಜಿಲ್ಲೆಗೆ ಸೋಮವಾರ ₹ 10 ಕೋಟಿ ಬಿಡುಗಡೆ

0

• ಕೊರೊನಾ ಸೋಂಕು ನಿಯಂತ್ರಿಸಲು ಕರ್ನಾಟಕ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಹಾಸನ ಜಿಲ್ಲೆಗೆ ಸೋಮವಾರ 10 ಕೋಟಿ ₹ ಬಿಡುಗಡೆಯಾಯಿತು

• ಮುಖ್ಯಮಂತ್ರಿ ಯಡ್ಡಿಯೂರಪ್ಪ ಸೂಚನೆ ಮೇರೆಗೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಿಂದ ಹಣ ಬಿಡುಗಡೆ

• ಹಾಸನಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಮಟ್ಟದಲ್ಲಿ ಕೋವಿಡ್ ವೈರಸ್ ಹರಡುತ್ತಿರುವ ಹಿನ್ನೆಲೆ

• ಹೆಚ್ಚುವರಿ ಕೋವಿಡ್ ಆರೈಕೆ ಕೇಂದ್ರಗಳ ತೆರೆದು ಕೋವಿಡ್ ನಿರ್ಮೂಲನೆಗೆ ಬಳಸಲು ಸೂಚನೆ

•ಉದಾಹರಣೆ :  ಹಾಸಿಗೆಗಳು , ಕೋವಿಡ್ ಸಂಬಂದಿಸಿದ ತುರ್ತು ಔಷಧಿ ಖರೀದಿ, ಪ್ರಯೋಗಾಲಯ(Lab)ಗಳ ಕೋವಿಡ್- 19 ಪರೀಕ್ಷೆ ಮತ್ತಿತರ ಕೋವಿಡ್ ಸಂಬಂಧಿತ ಖರ್ಚು-ವೆಚ್ಚಗಳ ಭರಿಸುವಿಕೆ

• ಕೋವಿಡ್ ಜಾಗೃತಿ / ನಿರ್ವಹಣ ವಿಷಯವಾಗಿ  ಅನುದಾನ ವಿನಂತಿಸಿ ಹಾಸನ ಜಿಲ್ಲಾಧಿಕಾರಿ R.
ಗಿರೀಶ್‌ ಕಳೆದ ಮೇ 9ರಂದು ಕರ್ನಾಟಕ ಸರ್ಕಾರಕ್ಕೆ  ಗಮನಕ್ಕೆ ತಂದಿದ್ದರು

LEAVE A REPLY

Please enter your comment!
Please enter your name here