ಜಿಲ್ಲಾ ಪೊಲೀಸರ ಭರ್ಜರಿ ಬೇಟೆ ಮನೆಗಳ್ಳತನ, ಸರಳಗಳ್ಳತನ ಪ್ರಕರಣಗಳಿಂದ ಬರೋಬ್ಬರಿ 95ಲಕ್ಷ ಮೌಲ್ಯದ ಚಿನ್ನಾಭರಣ ವಶ , ಮೂವರ ಬಂಧನ

0

ಜಿಲ್ಲಾ ಪೊಲೀಸರ ಭರ್ಜರಿ ಬೇಟೆ ಮನೆಗಳ್ಳತನ, ಸರಳಗಳ್ಳತನ ಪ್ರಕರಣಗಳಿಂದ ಬರೋಬ್ಬರಿ 95ಲಕ್ಷ ಮೌಲ್ಯದ ಚಿನ್ನಾಭರಣ ವಶ , ಮೂವರ ಬಂಧನ

ಹಾಸನ : ಜಿಲ್ಲೆಯಲ್ಲಿ ನಡೆದ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಸುಮಾರು 95ಲಕ್ಷ ಮೌಲ್ಯದ ಚಿನ್ನಾಭರಣ ವರಡಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಾಸನದ ಪೆನ್ಷನ್ ಮೊಹಲ್ಲ ಪೊಲೀಸ್ ಠಾಣೆಯ , ಎಶ್ವೇಶ್ವರಯ್ಯ ಬಡಾವಣೆ ನಿವಾಸಿ ಗ್ರಾನೈಟ್ ಉದ್ಯಮಿ ರಘು ಎಂಬುವವರ ಮನೆಯನ್ನು ಸೆ.7ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಿಡಿಗೇಡಿಗಳು ಮನೆಯಲ್ಲಿ 1,28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಭೇದಿಸಲುನ ವಿಶೇಷ ತಂಡವನ್ನು ರಚಿಸಲಾಯಿತು ಎಂದು ಹೇಳಿದರು.

ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿ, ಆರೋಪಿಗಳಾದ ಮಹಮದ್‌ ಖಾಲಿದ್ (42), ಮಹಮದ್ ಸಾದಿಕ್, ಆಮೀರ್ ಅದ್ದು ಮತ್ತು ಬಾಬು ಎಂಬುವವರು ಕಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮಹಮ್ಮದ್‌ ಹಾಗ ಬಂಧಿಸಲಾಗಿದ್ದು,ಇದರಿಂದ 1ಕೆಜಿ 714 ಗ್ರಾಂ ಮೌಲ್ಯದ 78,84,400 ರೂ.ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಆರೋಪಿಗಳು ಅಂತರ್ ಜಿಲ್ಲಾ ಕಳ್ಳರಾಗಿದ್ದು, ಇವರ ಮೇಲೆ‌ ಹಿಂದೆ ಸಾಕಷ್ಟು ಮನೆಗಳ್ಳತನದ ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆ ಮುಂದುವರಿಯುತ್ತಿದೆ ಎಂದು ಹೇಳಿದರು.

ಪ್ರಮುಖ ಆರೋಪಿಯಾಗಿರುವ ಮಹಮ್ಮದ್ ಸಾದಿಕ್ ಎಂಬಾತ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತ ತನ್ನ ಬುದ್ದಿವಂತಿಕೆ ಮತ್ತು ಚಾಲಾಕಿತನದಿಂದ ಪ್ರತಿ ಜಿಲ್ಲೆಗಳಲ್ಲಿ ಕಳ್ಳತನ ಮಾಡುವ ತಂಡಗಳನ್ನು ರಚಿಸಿಕೊಂಡು ಅವರಿಂದ ಕೃತ್ಯ ನಡೆಸುತ್ತಾನೆ. ಈತ ಯಾವುದೇ ಸುಳಿವು ಸಿಗದ ರೀತಿ ತನ್ನ ಕೈ ಚಳಕ ತೋರುತ್ತಿದ್ದು, ಹಲವು ಜಿಲ್ಲೆಗಳಿಗೆ ಬೇಕಾಗಿರುವ ಆರೋಪಿಯಾಗಿದ್ದು, ಈತ

95ಲಕ್ಷ ಮೌಲ್ಯದ ಚಿನ್ನಾಭರಣ ವಶ, ಮೂವರ ಬಂಧನ

ಸರಗಳ್ಳತನ : ಆರೋಪಿ ಅಂದರ್‌

ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್‌ ಬಡಾವಣೆಯಲ್ಲಿ ಬೆಳಗಿನ ಚದ ಮಹಿಳೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಸರಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯೋರ್ವ ಬೈಕಿನಲ್ಲಿ ಹಿಂಬದಿಯಿಂದ ಎಂದು 15ಗ್ರಾಂ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಂಜುನಾಥ್ ಅಲಿಯಾಸ್ ಕೋಳಿ ಮುಂಜ ಎಂಬಾತನನ್ನು ಗಾ೦ಧಿ ಬಜಾರಿ ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ನಗರದ ದೇವೇಗೌಡರನಗರದ ನಿವಾಸಿಯಾಗಿದ್ದು, ಈಡ, ಹಾಸನ ನಗರ, ಬಡಾವಣೆ ಮತ್ತು ಅರಕಲಗೂಡು ಠಾಣೆ ವ್ಯಾಪ್ತಿಯ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈತನಿಂದ 314 ಗ್ರಾಂ ಚಿನ್ನ 100 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದು,

ನಾಪತ್ತೆಯಾಗಿದ್ದಾನೆ. ಶೀಘ್ರದಲ್ಲೇ ಈತನನ್ನು ಬಂಧಿಸಿ ಉಳಿದ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗುವದು ಎಂದು ಹೇಳಿದರು.

ಪ್ರಕರಣದಲ್ಲಿ ಮತ್ತೋರ್ವ ಬಂಧಿತನಾಗಿರುವ ಆರೋಪಿ ಮಹಮ್ಮದ್ ಖಾಲಿದ್, ಹಾಸನ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ಠಾಣೆಗಳ 25 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದು,

ಗ್ರಾನೈಟ್ ರಘು ಅವರ ಮನೆಯಿಂದ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ಆಂಧ್ರ ಮತ್ತು ತಮಿಳುನಾಡು ಭಾಗಗಳಲ್ಲಿ ಚಿನ್ನವನ್ನು ಕರಗಿಸಿ ಮಾರಾಟ ಮಾಡುತ್ತಿದ್ದರು ಎಂದು ಹೇಳಿದರು.

ಇದರ ಮೌಲ್ಯ 15ಲಕ್ಷ ರೂ ಎಂದು ತಿಳಿಸಿದರು.

ನಗರ ಇನ್ಸ್‌ಪೆಕ್ಟರ್ ರೇವಣ್ಣನೇತೃತ್ವದ ತಂಡ ಆರೋಪಿ ಹಾಸನನಗರದ ಮೆಹಬೂಬ್‌ ಮಂಜುನಾಥನನ್ನು ಇದೇ ತಿಂಗಳ 9 ರಂದು ನಗರದ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈಸತ್ಯಾಂಶ ಹೊರ ಬಿದ್ದಿದೆ. ಈತ ಜೈಲುವಾಸ ಅನುಭವಿಸಿ ಬಿಡುಗಡೆ ಹೊಂದಿದ್ದನು. ಪ್ರಕರಣವನ್ನು ಭೇದಿಸಿದ ಸಿಬ್ಬಂದಿಗಳ ಕಾರ ಪ್ರಶಂಶಿಸಿದ ಅಭಿನಂದಿಸಿದ ಎಸ್ಪಿ ಹರಾಂಶಂಕರ್, ಈ ತಂಡಕ್ಕೆ 20 ಸಾವಿರ ರೂ. ನಗದನ್ನು ಘೋಷಿಸಿದರು.

ಅಂತರ್‌ಜಲ್ಲಾ ಬೈಕ್ ಕಳ್ಳನ ಸೆರೆ

ಅಂತರ್‌ಜಿಲ್ಲಾ ಬೈಕ್‌ ಕಳ್ಳನನ್ನು ಬಂಧಿಸಿರುವ ಪೊಲೀಸರು ಮಾದರಿಯ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ಆತನಿಂದ 15 ವಿವಿಧ ನಗರದ ವಾಸಿ ಜಾಫರ್ ಸಾವಿಕ್‌ (42) ಎಂಬಾತನನ್ನು ಬಂಧಿಸಲಾಗಿದೆ.

ಪೆನ್‌ಷನ್ ಮೊಹಲ್ಲಾ ಶಾಕ ವೃತ್ತದಲ್ಲಿ ಟಿಪ್ಪುನಗರದಲ್ಲಿ ಸೆ 5ರಂದು ಮನೆ ಮುಂಭಾಗ ನಿಲ್ಲಿಸಿದ್ದ ನ್ಯೂಟರ್‌ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಪೆನ್ ಷನ್ ಮೊಹಲ್ಲಾದಲ್ಲಿ 4 ಪೂರಣ, ಶಿವಮೊಗ್ಗದಲ್ಲಿ ಉಪಕರಣ, ಹಾಸನ ನಗರ ಠಾಣೆಯಲ್ಲಿ 4 ಪ್ರಕರಣ, ಕೆ.ಆರ್ ನಗರದಲ್ಲಿ 3 ಪ್ರಕರಣಗಳು ಬೆಳಕಿಗೆ ಬಂದಿದ್ದು, ಈತನಿಂದ 1.50 ಲಕ್ಷ ಮೌಲ್ಯದ 15 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ವೃತ್ತ ನಿರೀಕ್ಷಕ ರೇಣುಕಪ್ರಸಾದ್ ಮತ್ತು ಅವರ ತಂಡವನ್ನು ಅಭಿನಂದಿಸಿ 30 ಸಾವಿರ ರೂ. ಬಹುಮಾನ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ತಮ್ಮಯ್ಯ, ವೃತ್ತ ನಿರೀಕ್ಷಕರಾದ ರೇಣುಕಪ್ರಸಾದ್, ರೇವಣ್ಣ, ಪಿಎಸ್‌ಐ ಕುಮಾರ್‌ ಸೇರಿದಂತೆ

ಈ ಪ್ರಕರಣವನ್ನು ಭೇದಿಸುವಲ್ಲಿ ಪೆನ್ಷನ್ ಮೊಹಲ್ಲಾ ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here