ಹಾಸನ‌ನಗರದ ಹೊರವಲಯದಲ್ಲಿ ಗಾಂಜಾ 🍁 ಮಾರಾಟಮಾಡುತ್ತಿದ್ದ ಮೂವರ ಬಂಧನ !! #hassanpolicenews

0

ಹಾಸನ ನಗರದ ಹೊರವಲಯದಲ್ಲಿ ಸೌದರಹಳ್ಳಿ(KIADB) ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ(ಜೀಕನಹಳ್ಳಿಯ ನಾಗರಾಜ (54), ಜೋಗದಹಳ್ಳಿಯ ಬಾಲಚಂದ್ರು (62) , ಹಾಸನದ ಜಯನಗರದ ಲಿಖಿತ್ (22)ನ್ನು ಪೊಲೀಸರು

ಬುಧವಾರ ಬಂಧಿಸಿ, 15,300₹ ಬೆಲೆಯ 350gram ತೂಕದ ಗಾಂಜಾ ಸ್ಯಾಷೆಗಳನ್ನು ಗ್ರಾಮಾಂತರ ಪೊಲೀಸ್ ಠಾಣೆ ಬಸವರಾಜು(PSI) ರೆಡ್ ಹ್ಯಾಂಡ್ ಆಗಿ ವಶಪಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here