ಹಾಸನ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ-2020 ರ ಸಮಾರೋಪ ಸಮಾರಂಭ !!

0

ಹಾಸನ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ-2020 ರ ಸಮಾರೋಪ ಸಮಾರಂಭವನ್ನು

ಮಾನ್ಯ ಐಜಿಪಿ, ದಕ್ಷಿಣ ವಲಯ ರವರು ಉದ್ಘಾಟಿಸಿದರು ಹಾಗೂ ವಿಜೇತರಾದ ಅಧಿಕಾರಿ ಹಾಗೂ ಸಿಬ್ಬಂದಿರವರಿಗೆ ಬಹುಮಾನಗಳನ್ನು ವಿತರಿಸಿದರು.

ಮಾನ್ಯ ಎಸ್.ಪಿ ಹಾಸನ, ಎ.ಎಸ್.ಪಿ ಹಾಸನ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿರವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here