Hassan TaluksHassan ಹಾಸನ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ-2020 ರ ಸಮಾರೋಪ ಸಮಾರಂಭ !! March 7, 2021 0 FacebookTwitterWhatsAppEmailTelegram ಹಾಸನ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ-2020 ರ ಸಮಾರೋಪ ಸಮಾರಂಭವನ್ನು ಮಾನ್ಯ ಐಜಿಪಿ, ದಕ್ಷಿಣ ವಲಯ ರವರು ಉದ್ಘಾಟಿಸಿದರು ಹಾಗೂ ವಿಜೇತರಾದ ಅಧಿಕಾರಿ ಹಾಗೂ ಸಿಬ್ಬಂದಿರವರಿಗೆ ಬಹುಮಾನಗಳನ್ನು ವಿತರಿಸಿದರು. ಮಾನ್ಯ ಎಸ್.ಪಿ ಹಾಸನ, ಎ.ಎಸ್.ಪಿ ಹಾಸನ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿರವರು ಪಾಲ್ಗೊಂಡಿದ್ದರು. Share this:ShareFacebookWhatsApp Like this:Like Loading... Related