ಹಾಸನದಲ್ಲಿ ಸಚಿವರು : ಉದ್ಯೋಗ ಸೃಷ್ಟಿ , ವಿವಿ ಸ್ಥಾಪನೆ ಇತರೆ ಹೈಲೈಟ್ಸ್

0

ಹಾಸನದಲ್ಲಿ ವಿ.ವಿ.ಸ್ಥಾಪನೆ , ಕೆಐಟಿ ಮಾದರಿ ಸಂಸ್ಥೆಯನ್ನೂ ಆರಂಭ , ಕೃಷಿ ಪ್ರಧಾನ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು : -ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವರು

ಹಾಸನನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಂಗಳವಾರ ಕೌಶಲ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟನೆ ಹಾಗೂ ಸಚಿವರ ಹೈಲೈಟ್ಸ್ :

ಹಾಸನ ಜಿಲ್ಲೆಯಲ್ಲಿ ಸ್ಥಳೀಯವಾಗಿ 1,600 ಉದ್ಯೋಗ ಲಭ್ಯವಿದ್ದು, ಇವುಗಳನ್ನು ಯುವ ಸಮೂಹ ಸದ್ಬಳಕೆ ಮಾಡಿಕೊಳ್ಳ ಬೇಕು. ಉಳಿದವರಿಗೆ ಅವರ ಕೌಶಲ ಆಧರಿಸಿ, ಉದ್ಯೋಗ ದೊರಕಿಸಿ ಕೊಡಲಾಗುವುದು’

‘ಉದ್ಯಮ ವಲಯದಲ್ಲಿ ಕೌಶಲ ಪೂರ್ಣ ಮಾನವ ಸಂಪನ್ಮೂಲಕ್ಕೆ ಭಾರಿ ಬೇಡಿಕೆ ಇದ್ದು, ಮುಂದಿನ 5 ವರ್ಷದಲ್ಲಿ 55 ಲಕ್ಷ ಜನರನ್ನು ಸಜ್ಜುಗೊಳಿಸಬೇಕಾಗಿದೆ. ಮುಖ್ಯವಾಗಿ, ರಾಜ್ಯದ ಆರ್ಥಿಕತೆಯನ್ನು ನಾಲ್ಕು ಪಟ್ಟು ಹೆಚ್ಚು ಬೆಳೆಸುವ ಗುರಿ ಇಟ್ಟುಕೊಳ್ಳಲಾಗಿದೆ’

‘ಪಾಲಿಟೆಕ್ನಿಕ್ ಶಿಕ್ಷಣದ ಸಮಗ್ರ ಸುಧಾರಣೆಗೆ ಸರ್ಕಾರ ಸಂಕಲ್ಪ ಮಾಡಿದ್ದು, 150 ಸಂಸ್ಥೆಗಳನ್ನು ಸಮಗ್ರ ವಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ಕಲಿಯುವವರಿಗೆ ನೂರಕ್ಕೆ ನೂರರಷ್ಟು ಉದ್ಯೋಗ ಖಾತ್ರಿ ಒದಗಿಸಲಾಗುತ್ತಿದೆ. ಜತೆಗೆ, ಲಕ್ಷಾಂತರ ಜನರಿಗೆ ಅಪ್ರೆಂಟಿಸ್ ತರಬೇತಿ ಕೊಡಲು ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ. ವಿದ್ಯಾರ್ಥಿಗಳು ಇದರತ್ತ ಗಮನ ಹರಿಸಬೇಕು’ ಎಂದು ಸೂಚಿಸಿದರು.

ಶಾಸಕ ಪ್ರೀತಂಗೌಡ ಮಾತನಾಡಿ ‘ಎಲ್ಲರಿಗೂ ಉದ್ಯೋಗ ನೀಡಲು ಆಗುವುದಿಲ್ಲ. ಮೇಳದಲ್ಲಿ ಉದ್ಯೋಗ ಸಿಗದವರು ನಿರಾಶರಾಗದೆ ನ್ಯೂನತೆ ಸರಿಪಡಿಸಿಕೊಂಡು ಮತ್ತೆ ಪ್ರಯತ್ನಿಸಬೇಕು’ ಎಂದರು.

ಜಿಲ್ಲಾಧಿಕಾರಿ ಆರ್.ಗಿರೀಶ್ ಮಾತನಾಡಿದರು. ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ ಗೌಡ ಸ್ವಾಗತಿಸಿದರು. ಮಲೆನಾಡು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜು, ಮಲೆನಾಡು ಶಿಕ್ಷಣ ಸಂಸ್ಥೆಯ ಆರ್.ಟಿ.ದ್ಯಾವೇಗೌಡ, ಚಂದ್ರಶೇಖರ್ ಅಯ್ಯರ್, ಜಗದೀಶ್, ಗುರುಮೂರ್ತಿ, ನಗರಸಭೆ ಅಧ್ಯಕ್ಷ ಆರ್.ಮೋಹನ್‌ ಇದ್ದರು.

ಮೇಳದಲ್ಲಿ 80 ಕಂಪನಿ ಭಾಗಿ : ಮಲೆನಾಡು ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ನಿರೀಕ್ಷೆಗೂ ಮೀರಿ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿಇ ಸೇರಿದಂತೆ ಇತರೆ ಪದವೀಧರರು ಭಾಗಿಯಾದರು.

ಟಿವಿಎಸ್, ಏರ್‌ಟೆಲ್‌, ಅಪೋಲೊ, ರಿಲಯನ್ಸ್ ಸೇರಿದಂತೆ 80 ಹೆಸರಾಂತ ಕಂಪನಿಗಳು ಪಾಲ್ಗೊಂಡಿದ್ದವು. ಸಾವಿರಾರು ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಂಡು, ವಿವಿಧ ಹಂತದ ಪರೀಕ್ಷೆ ಎದುರಿಸಿದರು

ಹಾಸನಾಂಬ ವಿಶ್ವವಿದ್ಯಾನಿಲಯ ನಾಮಕರಣ ಮಾಡಲು ಸಚಿವರಿಗೆ ಸಲಹೆ

ಸ್ಥಳ ಪರಿಶೀಲನೆ ಮಾಡಿದ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ

ಹಾಸನ : ಉನ್ನತ ಶಿಕ್ಷಣ ಸಚಿವರಾದ ಡಾ ಅಶ್ವತ್ಥ ನಾರಾಯಣ ಅವರು ಇಂದು ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿ ಪ್ರಸ್ತಾಪಿತ ನೂತನ ವಿಶ್ವವಿದ್ಯಾಲಯ ಪ್ರಾರಂಭದ ಬಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಹಾಗೂ ಸಂಸ್ಥೆಯ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಡಲಾಗುವುದು ಅದಕ್ಕೆ ತಾಯಿ ಸಚಿವರು ಹೇಮ ಗಂಗೋತ್ರಿ ಹಾಸನಾಂಬೆಯ ಆಶೀರ್ವದ ಇರಲಿ ಸ್ನಾತಕೋತ್ತರ ಕೇಂದ್ರವನ್ನು ಎಂಬ ಕಾರಣಕ್ಕೆ ಹಾಸನ ಕ್ಷೇತ್ರದ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತನೆ ಶಾಸಕರಾದ ಪ್ರೀತಂ ಚೆ ಗೌಡ ಅವರು

ಹೇಮಗಂಗೋತ್ರಿಗೆ

ಹಾಸನಾಂಬ ವಿಶ್ವವಿದ್ಯಾಲಯ ಎಂದು ಹೆಸರಿಡಲು ಶಿಫಾರಸು ಮಾಡಿದ್ದಾರೆ. ಈ ಬಗ್ಗೆ ಚರ್ಚಿಸಿ

ರುವ ಜಾಗ ಸಂರಕ್ಷಣೆ ಮಾಡಿಕೊಳ್ಳಲು ನಮ್ಮ ನಾಗರೀಕರು ಶ್ರೇಷ್ಠ ತಂತ್ರಜ್ಞಾನ ಮೊದಲ ಆಧ್ಯತೆ ನೀಡಲಾಗುವುದು ಬಳಸಬೇಕು. ಅದಕ್ಕಾಗಿ ಉನ್ನತ ಹೇಮಗಂಗೋತ್ರಿ ಅಭಿವೃದ್ಧಿಗೆ ತಾವೂ ಸಹ ಸಂಪೂರ್ಣ ಸಹಕಾರ ತರಲಾಗುತ್ತಿದೆ. ಎಂದು ಸಚಿವ ನೀಡುವುದಾಗಿ ತಿಳಿಸಿದರು.

21 ನೇ ಶತಮಾನ ಜಾನದ ಶತಮಾನವಾಗಿದೆ, ಕಲಿಕೆಗೆ ಉತ್ತಮ ಉದ್ಯಮ ಕ್ಷೇತ್ರದಲ್ಲಿ ಬೇಡಿಕೆ ತಕ್ಕಂತೆ ಗುಣಮಟ್ಟ ಕಲ್ಪಿಸಿ, ವಿಶ್ವಮಟ್ಟದ ಶಿಕ್ಷಣ ನೌಕರರು ಪೂರೈಕೆಯಾಗುತ್ತಿಲ್ಲ ವ್ಯವಸ್ಥೆ ನೀಡುವುದು ನಮ್ಮ ಗುರಿ, ಹಾಗೂ ನಾವು ಅದಕ್ಕಾಗಿ ತಯಾರಿ ಗಣಿತಕ್ಕೆ ಹೆಚ್ಚು ಆದ್ಯತೆ ನೀಡಲು ಜಿಲ್ಲೆಗಳಲ್ಲಿ ವಿಶ್ವ ವಿದ್ಯಾನಿಲಯ ಕರೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಸ್ಥಾಪನೆಗೆ ಶಿಫಾರಸ್ಸು ಮಾಡಿದ್ದಾರೆ .

ನೀಡಲಾಗಿ ರಾಜ್ಯವೂ ಗಮನ ಹರಿಸುತ್ತಿದೆ. ಶಿಕ್ಷಣದಲ್ಲಿ ದೊಡ್ಡ ಸುಧಾರಣೆ ಡಾ. ಅಶ್ವತ್ಥನಾರಾಯಣ ಹೇಳಿದರು. ಕೈಗಾರಿಕಾ ಹಾಗೂ ಇತರೆ

ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಪ್ರಧಾನಿ ನರೇಂದ್ರ ಮೋದಿಯವರು ಸಚಿವರಾದ ಡಾ.ಅಶ್ವತ್ಥ ನಾರಾಯಣ ಹೇಳಿದರು.

ಮಾಡುತ್ತಿದ್ದೇವೆ, ಕುಲಪತಿಗಳೇ ಎಲ್ಲಾ ಹಾಸನದ ಸರ್ಕಾರಿ ಇಂಜಿನಿ ಟೆಕ್ನಾಲಜಿಯಾಗಿ ಪರಿವರ್ತನೆ ಯರಿಂಗ್ ಕಾಲೇಜ್ ಅನ್ನು ಮಾಡಲಾಗುವುದು ಎಂದ ಸಚಿವರು ಸರ್ಕಾರಿ ಇನ್‌ಸ್ಟಿಟ್ಯೂಟ್ ನಲ್ಲಿ ತಿಳುಸಿದರು

ಹಾಸನಾಂಬ ವಿಶ್ವವಿದ್ಯಾನಿಲಯ ನಾಮಕರಣ ಮಾಡಲು ಸಚಿವರಿಗೆ ಸಲಹೆ

ಪಾಲಿಟೆಕ್ನಿಕ್, ಐ.ಟಿ.ಐ ಕಾಲೇ ಜುಗಳಲ್ಲಿ ಗುಣಮಟ್ಟ ಸುಧಾರಣೆ ಮಾಡಲಾಗುತ್ತಿದೆ ತಿಳಿಸಿದರು. ಎಂದು

ರಾಜ್ಯದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿ ಮಾಡಲಾ ಗುತ್ತಿದ್ದು, ಎಲ್ಲಾ ರೀತಿಯ ಪಠ್ಯ ಕ್ರಮ ಅನುಸರಿಸಲಾಗುತ್ತಿದೆ. ಧಾರವಾಡಕ್ಕೆ ಹೊಸ ಐ.ಐ.ಟಿ ನೀಡಲಾಗುತ್ತಿದ್ದು, ನಾವು ಸದ್ಯಕ್ಕೆ ಲಭ್ಯವಿರುವ ಅನುದಾನದಲ್ಲೇ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಐ.ಐ.ಟಿ ಗುಣಮಟ್ಟದ ಶಿಕ್ಷಣ ನಿಡಲಾಗುತ್ತಿದೆ ಎಂದು ಅವರು ಹೇಳಿದರು.

ಆಡಳಿತಾತ್ಮಕ ಸುಧಾರಣೆ, ಡಿಜಿಟಲೀಕರಣ, ತಂತ್ರಜ್ಞಾನ ಅಳವಡಿಕೆ ಎಲ್ಲದಕ್ಕೂ ಆದ್ಯತೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಕೋವಿಡ್ ನಾಲ್ಕನೆ ಅಲೆ ನಿಯಂತ್ರಣ ನಿರ್ವಹಣೆಗೆ ಸರ್ಕಾರ ಸಲ್ಲಿಸುತ್ತಿದ್ದಾರೆ. ಎಲ್ಲಾ ರೀತಿಯ ಸಿದ್ಧತೆ ಮಾಡಿ ಕೊಂಡಿದೆ ಎಂದು ಸಚಿವರಾದ ಅಶ್ವತ್ಥನಾರಾಯಣ ಹೇಳಿದರು.

ಶಾಸಕರಾದ ಪ್ರೀತಂ ಜೆ ಗೌಡ ಅವರು ಮಾತನಾಡಿ ಹೇಮಗಂಗೋತ್ರಿ ಪ್ರಾರಂಭವಾಗಿ 30ವರ್ಷಗಳಾಗುತ್ತಿದ್ದು ಈಗ ವಿಶ್ವ ವಿದ್ಯಾನಿಲಯ ವಾಗಿ ಪರಿವರ್ತನೆ ಗೋಳ್ಳುತ್ತಿದೆ.ಇದಕ್ಕೆ ಹಾಸನಾಂಬಾ ವಿಶ್ವವಿದ್ಯಾಲಯ ಎಂದು ಹೆಸರಿಡುವುದು ಸೂಕ್ತ ಉನ್ನತ ಶಿಕ್ಷಣ ಸಚಿವರು ಸಂಸ್ಥೆಯ

ಅಭಿವೃದ್ಧಿಗೆ ಹೆಚ್ಚಿನ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ .ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ನಿರೀಕ್ಷಿಸಬಹುದಾಗಿದೆ ಎಂದರು

ಮೈಸೂರು ವಿಶ್ವವಿದ್ಯಾನಿಲಯ ಉಪಕುಲಪತಿ ಹೇಮಂತ್ ಕುಮಾರ್ ಅವರು ಮಾತನಾಡಿ 1992 ರಲ್ಲಿ ಐದು ಕೋರ್ಸ್ ಪ್ರಾರಂಭ ಮಾಡಲು 23 ಹುದ್ದೆ ಮಂಜೂರಾಗಿದ್ದು, ಕಳೆದ ಆರುವರ್ಷಗಳ ಹಿಂದೆ 3 ಹೊಸ ಕೋರ್ಸ್ ಮಂಜೂರಾಗಿದ್ದು, ಹಾಲಿ 33 ಅತಿಥಿ ಉಪನ್ಯಾಸಕರು ಸೇವೆ

ಹೇಮ ಗಂಗೋತ್ರಿ ಕ್ಯಾಂಪಸ್ 78 ಎಕರೆ ಜಾಗದಲ್ಲಿ ಇದೆ, ಆದರೆ ಈವರೆಗೂ ಹೆಚ್ಚು ಅಭಿವೃದ್ಧಿಯಾಗಿಲ್ಲ. ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್‌ಲಿದ್ದು, ಆರೋಗ್ಯ ಕೇಂದ್ರಗಳಿವೆ ಎಂದರು

Inaugurated Job Fair at Malnad Engineering College in Hassan. Karnataka, India’s tech hub will create 5L jobs in the formal sector & many more in the informal sector by 2025. Around 80+companies participated, with 2000 jobs locally made available for 5000 job aspirants.

Jobs for All is the motto, the Govt. has taken up. To achieve this, we are providing additional skills, post an internal assessment, to students who don’t qualify for a job. Our Government provides apprenticeships for students. We are also upgrading polytechnics to be modern.

ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರಕ್ಕೆ ಭೇಟಿ ನೀಡಿ ಆಡಳಿತ ಮಂಡಳಿಯ ಜತೆ ಚರ್ಚಿಸಲಾಯಿತು.

ಈ ಬಾರಿಯ ಬಜೆಟ್‌ನಲ್ಲಿ ಹೊಸ ವಿಶ್ವವಿದ್ಯಾಲಯ ತೆರೆಯಲು ಅನುಮತಿ ನೀಡಿದ್ದು, ಮುಂದೆ ಹೇಮಗಂಗೋತ್ರಿ ಜಿಲ್ಲೆಯ ವಿಶ್ವವಿದ್ಯಾಲಯವಾಗಿ ಅಭಿವೃದ್ಧಿಯಾಗಲಿರುವ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆಯಲಾಯಿತು.

LEAVE A REPLY

Please enter your comment!
Please enter your name here