ಕಡೆಗೂ ಹಾಸನಾಂಬ ಸಾರ್ವಜನಿಕರಿಗೆ ದರ್ಶನ ಸಿಗತ್ತಾ?a

0

ಹಾಸನಾಂಬೆ ಮಕ್ಕಳು
ದಿನಾಂಕ 19/10/ 2021  ನಗರದ ಸೀತಾರಾಮಾಂಜನೇಯ ದೇವಾಲಯದ ಪ್ರವಚನ ಮಂದಿರದಲ್ಲಿ ವಿವಿಧ ಸಂಘಟನೆಗಳು ಹಾಗೂ ಸಮಾಜದ ಮುಖಂಡರ ಸಭೆ ನಡೆಸಲಾಯಿತು. ಸಭೆಯಲ್ಲಿ ಹಾಸನಾಂಬೆ ದರ್ಶನಕ್ಕೆ ಕರೋನಾ ಮಾರ್ಗಸೂಚಿಯಂತೆ ಎಲ್ಲ ಭಕ್ತಾದಿಗಳಿಗೂ ಮುಕ್ತ ದರ್ಶನ ಕಲ್ಪಿಸಿಕೊಡುವಂತೆ ಹಾಗೂ

ಗಣ್ಯವ್ಯಕ್ತಿಗಳ ನೇರ ವಿಶೇಷ ದರ್ಶನವನ್ನು (ವಿಐಪಿ ಸಂಸ್ಕೃತಿಯನ್ನು) ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು .

ಈ ಸಭೆಯಲ್ಲಿ ಡಾ.ಎನ್. ರಮೇಶ್, ಮಾಜಿ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ, ಶ್ರೀ ಚಂದ್ರಶೇಖರ್ ಕಾರ್ಯದರ್ಶಿಗಳು ಜಿಲ್ಲಾ ಬ್ರಾಹ್ಮಣ ಸಂಘ, ಶ್ರೀ ಬಾಲಸುಬ್ರಮಣ್ಯ ಪ್ರಸಾದ್,ಅಧ್ಯಕ್ಷರು ಮನೆಮನೆಯಲ್ಲಿ ಶಂಕರ ಸಂಘ, ಶ್ರೀ ವೇಣುಗೋಪಾಲ್ ಅಧ್ಯಕ್ಷರು ನಗರ ಮಂಡಲ ಭಾಜಪ,

ಶ್ರೀಯುತ ಸುದೇಂದ್ರ ಸಹಕಾರ್ಯದರ್ಶಿ ಜಿಲ್ಲಾ ಬ್ರಾಹ್ಮಣ ಸಭಾ, ವಿಶ್ವ ಹಿಂದೂ ಪರಿಷತ್ ನ ಶ್ರೀ ರವಿ ಸೋಮು ಜಿಲ್ಲಾ ಸಹಕಾರ್ಯದರ್ಶಿ, ಶ್ರೀ ರಕ್ಷಿತ್ ಭಾರದ್ವಾಜ್ ಮಠ-ಮಾನ್ಯ ಹಾಗೂ

ದೇವಾಲಯಗಳ ಸಂಪರ್ಕ ಕರು, ಶ್ರೀಯುತ ಸತ್ಯಸಂಧ ಮಮಶ ನಿರ್ದೇಶಕರು, ಶ್ರೀಯುತ ಬಾಬು ಶಿವ ಶಕ್ತಿ ಸಂಘ ,ಶ್ರೀ ಕಿರಣ್ ಕುಮಾರ್ ಪಟ್ಟಾಭಿರಾಮಯ್ಯ ಶ್ರೀವೆಂಕಟೇಶ್ ರಾಜು (ವಿರೂಪಾಕ್ಷ ದೇವಾಲಯ) ಶ್ರೀಯುತ ಸತೀಶ್ ಚಿಕ್ಕಪೇಟೆ ಕೆರೆ ಅಭಿವೃದ್ಧಿ ನಿರ್ದೇಶಕರು ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

#hassanambhatemple #hassanambha2021

LEAVE A REPLY

Please enter your comment!
Please enter your name here