900 ರ ಗಡಿ ದಾಟಿದ ಒಟ್ಟಾರೆ ಸೋಂಕಿತರ ಸಾವಿನ ಸಂಖ್ಯೆ, ಇಂದು ಜಿಲ್ಲೆಯಲ್ಲಿ 1933 ನೂತನ ಕೇಸ್ ಪತ್ತೆ

0

ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 1933 ಮಂದಿಗೆ ಸೋಂಕು ದೃಢ.
*ಹಾಸನ-614, ಅರಸೀಕೆರೆ -255, ಅರಕಲಗೂಡು-240,
ಬೇಲೂರು -198,ಆಲೂರು-103, ಸಕಲೇಶಪುರ-145, ಹೊಳೆನರಸೀಪುರ-234, ಚನ್ನರಾಯಪಟ್ಟಣ-141,
ಇತರೆ ಜಿಲ್ಲೆಯವರು-03 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ಜಿಲ್ಲೆಯಲ್ಲಿ 14 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 905.
* 56,965 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
*1930 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*14,372 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 72,242 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here