ಹಾಸನ ಜಿಲ್ಲೆಯಲ್ಲಿ ಇಂದು 138 ಮಂದಿಗೆ ಸೋಂಕು ದೃಢ.

0

ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 138 ಮಂದಿಗೆ ಸೋಂಕು ದೃಢ.
*ಹಾಸನ-91 ,ಅರಸೀಕೆರೆ – 02 ,ಅರಕಲಗೂಡು-03,
ಬೇಲೂರು -05, ಆಲೂರು-02, ಸಕಲೇಶಪುರ-05, ಹೊಳೆನರಸೀಪುರ-16, ಚನ್ನರಾಯಪಟ್ಟಣ-14,
ಇತರೆ ಜಿಲ್ಲೆಯವರು -00 ಮಂದಿಯಲ್ಲಿ ಸೋಂಕು ಪತ್ತೆ.
* ಇಂದು ನಾಲ್ಕು ಮಂದಿ ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟಿದಾರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 404 ಕ್ಕೆ ಏರಿಕೆ.
* 20982 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
* 389 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
*2318 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 23,704 ಕ್ಕೆ ಏರಿಕೆ.
ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ , ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಬನ್ನಿ.ಇದು ಹಾಸನ್ ನ್ಯೂಸ್ ಕಳಕಳಿ.

ಹಾಸನ ಜನತೆಗೆ ನಾಡಹಬ್ಬ ದಸರಾ ಹಾಗು ದೀಪಾವಳಿ ಹಬ್ಬದ ಶುಭಾಶಯಗಳು.
ಈ ಸಂದರ್ಭದಲ್ಲಿ ಬಂಫರ್ ಆಫರ್.
(We will celebrate Dasara and Depavali with big offer.
Limited period offers only.)
Call :
9945233019
9945233010
𝐈𝐍𝐅𝐘 𝐒𝐎𝐋𝐀𝐑 𝐒𝐘𝐒𝐘𝐄𝐌𝐒
(𝑺𝒖𝒑𝒆𝒓 𝒔𝒕𝒐𝒄𝒌𝒊𝒔𝒕 𝒐𝒇 𝑵𝒖𝒆𝒕𝒆𝒄𝒉 𝒔𝒐𝒍𝒂𝒓)
OPP.NEW BUSSTAND
ROAD NO.25.DOUBLE ROAD KHB COLONY
HASSAN -573201

MOB :9945233019/10.

LEAVE A REPLY

Please enter your comment!
Please enter your name here