ಹಾಸನ ಜಿಲ್ಲೆಯಲ್ಲಿ ಇಂದು 283 ಮಂದಿಗೆ ಸೋಂಕು ದೃಢ

0

ದಿನಾಂಕ : 22/06/2021
ಹಾಸನ : (ಹಾಸನ್_ನ್ಯೂಸ್)
ಹಾಸನ ಜಿಲ್ಲೆಯಲ್ಲಿ ಇಂದು 283 ಮಂದಿಗೆ ಸೋಂಕು ದೃಢ.
*ಹಾಸನ-86,ಅರಸೀಕೆರೆ -37,ಅರಕಲಗೂಡು-40,
ಬೇಲೂರು -25,ಆಲೂರು-07,ಸಕಲೇಶಪುರ-14 ಹೊಳೆನರಸೀಪುರ-15,ಚನ್ನರಾಯಪಟ್ಟಣ-57,
ಇತರೆ ಜಿಲ್ಲೆಯವರು-02 ಮಂದಿಯಲ್ಲಿ ಸೋಂಕು ಪತ್ತೆ.

  • ಇಂದು ಜಿಲ್ಲೆಯಲ್ಲಿ 07 ಮಂದಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 1171.
    *ಇದುವರೆಗೂ 93,711 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
    *652 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .
    *4,612 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.
    ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 99,494 ಕ್ಕೆ ಏರಿಕೆ.
    ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.

LEAVE A REPLY

Please enter your comment!
Please enter your name here