Hassan

ಹಾಸನ ಜಿಲ್ಲೆಯಲ್ಲಿ ಇಂದು 108 ಮಂದಿಗೆ ಸೋಂಕು ದೃಢ

By Hassana News

July 12, 2021

ದಿನಾಂಕ : 12/07/2021ಹಾಸನ : (ಹಾಸನ್_ನ್ಯೂಸ್)ಹಾಸನ ಜಿಲ್ಲೆಯಲ್ಲಿ ಇಂದು 108 ಮಂದಿಗೆ ಸೋಂಕು ದೃಢ.*ಹಾಸನ-29,ಅರಸೀಕೆರೆ -07,ಅರಕಲಗೂಡು-10,ಬೇಲೂರು -20,ಆಲೂರು-08,ಸಕಲೇಶಪುರ-07, ಹೊಳೆನರಸೀಪುರ-06,ಚನ್ನರಾಯಪಟ್ಟಣ-17,ಇತರೆ ಜಿಲ್ಲೆಯವರು-04 ಮಂದಿಯಲ್ಲಿ ಸೋಂಕು ಪತ್ತೆ.* ಇಂದು ಜಿಲ್ಲೆಯಲ್ಲಿ ಒಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ ಮೃತರ ಸಂಖ್ಯೆ 1236.*ಇದುವರೆಗೂ 1,01,009 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.*290 ಮಂದಿ ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ .*2,105 ಸಕ್ರಿಯ ಆಕ್ಟಿವ್ ಪಾಸಿಟಿವ್ ಕೇಸ್.ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತ ರ ಒಟ್ಟಾರೆ ಸಂಖ್ಯೆ 1,04,350 ಕ್ಕೆ ಏರಿಕೆ.ದಯವಿಟ್ಟು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಿ , ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ , ತಪ್ಪದೇ ಮನೆ ಇಂದ ಹೊರಬರುವಾಗ ಮಾಸ್ಕ್ ಕಡ್ಡಾಯವಾಗಿ ಬಳಸಿ ,ಇದು ಹಾಸನ್ ನ್ಯೂಸ್ ಕಳಕಳಿ.