13ಕ್ಕೆ 13 ಸ್ಥಾನಗಳ ತನ್ನ ತೆಕ್ಕೆಗೆ ಹಾಕಿಕೊಂಡು ಕ್ಲೀನ್ ಸ್ವೀಪ್‌ಮಾಡಿದ JDS ಬೆಂಬಲಿತ ಅಭ್ಯರ್ಥಿಗಳು !!

0

Breaking News !!, ಹಾಸನ : (ಹಾಸನ್_ನ್ಯೂಸ್) ! , ಹಾಸನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (HDCC) ಚುನಾವಣಾ ಫಲಿತಾಂಶ ಪ್ರಕಟ !!
•13ಕ್ಕೆ 13 ಸ್ಥಾನಗಳ ತನ್ನ ತೆಕ್ಕೆಗೆ ಹಾಕಿಕೊಂಡು ಕ್ಲೀನ್ ಸ್ವೀಪ್‌ಮಾಡಿದ JDS ಬೆಂಬಲಿತ ಅಭ್ಯರ್ಥಿಗಳು !! ✌
•ಇಂದು ಬೆಳಿಗ್ಗೆ ನಡೆದ 13 ನಿರ್ಧೆಶಕರ ಚುನಾವಣೆಯಲ್ಲಿ 9ರಲ್ಲಿ ಅವಿರೋಧ ಆಯ್ಕೆಯಾಗಿದ್ದ JDS ಬೆಂಬಲಿತ ಅಭ್ಯರ್ಥಿಗಳು ಒರತು ಪಡಿಸಿ 4 ಸ್ಥಾನಗಳ ಫಲಿತಾಂಶ ಇದೀಗ ಬಂದಿದು ಪಟೇಲ್ ಶಿವರಾಂ , ಬಂಡೀಗೌಡ ರಾಜಣ್ಣ , ಜಯರಾಂ ಹಾಗೂ ಗಿರೀಶ್ ಗೆದ್ದ ಅಭ್ಯರ್ಥಿಗಳಾಗಿದ್ದಾರೆ
•ಗೆಲುವಿನ ನಿರೀಕ್ಷೆಯಲ್ಲಿದ್ದ BJP ಬೆಂಬಲಿತ ಅಭ್ಯರ್ಥಿ ಗೆಲುವು ಹುಸಿಯಾಗಿದೆ

LEAVE A REPLY

Please enter your comment!
Please enter your name here