ನಗರದ ಪ್ರತಿಭೆ ಮಹಾರಾಷ್ಟ್ರದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಚಿನ್ನದ ಪದಕ

0

ಮಹಾರಾಷ್ಟ್ರದಲ್ಲಿ ನಡೆದ ಮಿನಿಸ್ಟರಿ ಹಾಫ್ ಯೂತ್ ಅಫೇರ್ಸ್ &ಸ್ಪೋರ್ಟ್ಸ್ ಅಥಾರಟಿ ಆಫ್ ಇಂಡಿಯಾ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ 2021


ನಗರದ ಹಾಸನ್ ಡಿಸ್ಟಿಕ್ಟ್ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಗೆ ಪ್ರಥಮ ಬಾರಿಗೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಇದರಲ್ಲಿ


1 ಪರಿಣಾ ಶ್ರೀ ಚಿನ್ನದ ಪದಕ
2 ಧ್ರುವ ಬೆಳ್ಳಿಪದಕ
3 ಆದಿತ್ಯ ಎಲ್ ಬೆಳ್ಳಿಪದಕ
4 ಹೇಮಂತ್ ಸಾತ್ವಿಕ್ ಕಂಚಿನ ಪದಕ


5 ನಿಖಿಲೇಶ್ ವೇಗ್ ಕಂಚಿನ ಪದಕ ಇದರಲ್ಲಿ ಪದಕ ಪಡೆದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ

ಮುಖ್ಯ ತರಬೇತಿ ದಾರರಾದ ದೀಪಕ್ ಎಚ್ ಕೆ
ಹಾಸನದ ಜನತೆ ಗಳು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ

LEAVE A REPLY

Please enter your comment!
Please enter your name here