Home Hidden Talent ದ ಲಕ್ಷ್ಮೀ ಮಿತ್ತಲ್ ಆ್ಯಂಡ್ ಫಾ ಏರ್ಪಡಿಸಿದ್ದ ‘ಕ್ರಾಸ್‌ರೋಡ್ಸ್ ಎಮರ್ಜಿಂಗ್ ಲೀಡರ್‌ಶಿಪ್ ಪ್ರೋಗ್ರಾಮ್

ದ ಲಕ್ಷ್ಮೀ ಮಿತ್ತಲ್ ಆ್ಯಂಡ್ ಫಾ ಏರ್ಪಡಿಸಿದ್ದ ‘ಕ್ರಾಸ್‌ರೋಡ್ಸ್ ಎಮರ್ಜಿಂಗ್ ಲೀಡರ್‌ಶಿಪ್ ಪ್ರೋಗ್ರಾಮ್

0

ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿ ಚಲ್ಯ ಗ್ರಾಮದ ನಳಿನಾ-ಜಗದೀಶ್ ಅವರ ಪುತ್ರಿ ಜೆ.ಹಂಸಜಾ ವಿಶ್ವ ಮಟ್ಟದ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.

» ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಮಾನ್ಯತೆ

ದ ಲಕ್ಷ್ಮೀ ಮಿತ್ತಲ್ ಆ್ಯಂಡ್ ಫಾ ಏರ್ಪಡಿಸಿದ್ದ ‘ಕ್ರಾಸ್‌ರೋಡ್ಸ್ ಎಮರ್ಜಿಂಗ್ ಲೀಡರ್‌ಶಿಪ್ ಪ್ರೋಗ್ರಾಮ್’ ಎಂಬ ಆನ್ ಲೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಸುಮಾರು 135 ದೇಶಗಳ ಸಾವಿರಾರು ವಿದ್ಯಾರ್ಥಿಗಳ ಜತೆ ಭಾರತ ದಿಂದ ಪ್ರತಿನಿಧಿಸಿದ್ದರು. ಜೆ.ಹಂಸಜಾ ಆನ್‌ಲೈನ್‌ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ನೀಡಿ ಅಂತಿಮ ಸುತ್ತಿಗೆ ಆಯ್ಕೆಯಾಗಿ, ಬಹು ಅಪರೂಪಿ ಒಂದು ವರ್ಷ ಕಾಲ ಪಡೆಯುವ ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ.

ಇವರಿಗೆ ಹಾಸನ ಜನತೆಯ ಪರವಾಗಿ ಅಭಿನಂದನೆಗಳು

Channarayapatnam: Jhansaja, daughter of Nalina-Jagadeesh of Shravanabelagaku Hobali Chalya village in Taluk, has been selected for a scholarship by competing in a world class competition.

»Exposure to world class competition

He participated in an online competition called ‘Crossroads Emerging Leadership Program’ organized by The Lakshmi Mittal and Fa.  The student represented India with thousands of students from around 135 countries.  Jansa has been selected as a finalist for the Best Response to Online competition and is eligible for a multiple year scholarship.

Congratulations to the people of Hassan

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: