ಪ್ರಥಮ ವರ್ಷದ ಮೆಕಾನಿಕಲ್ ವಿದ್ಯಾರ್ಥಿ ಪ್ರತೀಶ್(17) ನೀರುಪಾಲು : ಕಾರಣ : ಹಾಸ್ಟೆಲ್ ನಲ್ಲಿ ನೀರಿಲ್ಲ ಎಂದು ಬಟ್ಟೆ ತೊಳೆಯಲು ತಟ್ಟೆಕೆರೆ ನೀರಿಗಿಳಿದವ ಬಾರಲಿಲ್ಲ !!

0

ಹಾಸನ / ಹೊಳೇನರಸೀಪುರ :
ಘಟನೆ : • ಮೂರು ದಿನಗಳಿಂದ ಹಾಸ್ಟೆಲ್‍ನಲ್ಲಿ ನೀರಿಲ್ಲ
• ಡಿಪ್ಲೋಮಾ ಕಾಲೇಜಿನ ಪ್ರಥಮ ವರ್ಷದ ಮೆಕಾನಿಕಲ್ ವಿದ್ಯಾರ್ಥಿ ಪ್ರತೀಶ್(17)  ಬಟ್ಟೆ ತೊಳೆಯಲು ತನ್ನ 4 ಜನ ಸಹಪಾಟಿಗಳೊಂದಿಗೆ ನದಿಗೆ ಹೋಗುತ್ತಾರೆ .
• ಈ ವೇಳೆ ಮೇಲುಸಿರು ತೆತ್ತ ಯುವಕ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ನಡೆದೋಗಿದೆ
• ಮೃತನ ಪೋಷಕರು ಆಗಮಿಸುವ ತನಕ ಮೃತದೇಹ ನೀಡುವುದಿಲ್ಲವೆಂದು ತಟ್ಟೆಕೆರೆ ಗ್ರಾಮಸ್ಥರು
• ಗ್ರಾಮಾಂತರ ಠಾಣೆ ಸಬ್ ಇನ್‍ಸ್ಪೆಕ್ಟರ್ ನವೀನ್‌, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುನಾಥ್, ಹಾಸ್ಟೆಲ್ ವಾರ್ಡನ್ ಜ್ಞಾನೇಶ್ವರಿ ಸ್ಥಳಕ್ಕೆ ಭೇಟಿ ಪರಿಶೀಲನೆ !!

LEAVE A REPLY

Please enter your comment!
Please enter your name here