ಮೃತ ದೇಹ ಗ್ರಾಮದ ನಿವಾಸಿ ಪೈಲ್ವಾನ್ ಧನಂಜಯ ಅವರ ಸಹೋದರ ರಘು(36)

0

ಫೆ. 18 ರಂದು ಗಂಡಸಿ ಠಾಣಾ ವ್ಯಾಪ್ತಿಯ ಕೆರೆಯಲ್ಲಿ ಶವ ದೊರೆತಿದ್ದು ಪೊಲೀಸರು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಶವದ ಮೇಲೆ ಇದ್ದ ಟ್ಯಾಟೂ ಮೂಲಕ ರಘು ಅವರ ದೇಹ ಎಂಬುದು ಗೊತ್ತಾ ಯಿತು. ಅಯ್ಯಪ್ಪಸ್ವಾಮಿ ಮಾಲಧಾರಿಯಾಗಿದ್ದ ರಘು, ವ್ರತಾಚರಣೆ ಅಂಗವಾಗಿ ಸ್ನಾನಕ್ಕೆ ತೆರಳಿದ್ದಾಗ

ಕಾಲು ಜಾರಿ ಬಿದ್ದಿರ ಬಹುದು ಎಂದು ಸ್ನೇಹಿತರು ತಿಳಿಸಿದ್ದಾರೆ. , ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಕಡುವಿನಹೊಸಳ್ಳಿ ಗ್ರಾಮದ ನಿವಾಸಿ ಪೈಲ್ವಾನ್ ಧನಂಜಯ ಅವರ ಸಹೋದರ ರಘು(36) ಮೃತದೇಹವು ಅರಸೀಕೆರೆ ತಾಲ್ಲೂಕಿನ ಗಂಡಸಿ ಠಾಣೆ ವ್ಯಾಪ್ತಿಯ ಕೆರೆಯಲ್ಲಿ ಪತ್ತೆಯಾಗಿದೆ. , ರಘು ಅವರು ಕಳೆದ ಒಂದು ವರ್ಷದಿಂದ ಶಬರಿಮಲೆಯ ಮಾಲೆ ಧರಿಸಿ ವ್ರತಾಚರಣೆ ಮಾಡುತ್ತಿದ್ದರು. , ಕೆಲವು ದಿನದ ಹಿಂದೆ

ಬೆಲಗೂರಿನ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿದ್ದವರು ಕುಟುಂಬದವರ ಸಂಪ ರ್ಕಕ್ಕೆ ಸಿಕ್ಕಿರಲಿಲ್ಲ. ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು , ಸ್ವಗ್ರಾಮದಲ್ಲಿ ಬುಧವಾರ ಅಂತ್ಯಕ್ರಿಯೆ ನೆಡೆಯಿತು. ರಘು ಅವರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳು ಇದ್ದಾರೆ

LEAVE A REPLY

Please enter your comment!
Please enter your name here