ಹೋಂ ಗಾರ್ಡ್ಸ್ ಗಳಿಗೆ ಮಾಸ್ಕ್ ಸ್ಯಾನಿಟೈಜ಼ರ್ ವಿತರಣಾ ಹಾಸನ ನಿಮ್ಮ ಕಿಚನ್ ತಂಡದ ವತಿಯಿಂದ

0

ಕೋವಿಡ್ 19 ಸಾಂಕ್ರಾಮಿಕ ರೋಗ ನಿರ್ಮೂಲನೆ ಸಲುವಾಗಿ N95 ಮಾಸ್ಕ್, ಸ್ಯಾನಿಟೈಸರ್ ಮತ್ತು ಫೇಸ್ ಶೀಲ್ಡ್ ವಿತರಣೆ

ಕೋವಿಡ್ ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಹೋಂಗಾರ್ಡ್ ಕಮಾಂಡೆಂಟ್ ಆದ ಶ್ರೀ ಎಚ್ ಎಲ್ ಧರ್ಮೇಂದ್ರ ರವರಿಗೆ ಹಾಗೂ

ಹೋಂಗಾರ್ಡ್ ಸಿಬ್ಬಂದಿಗಳಿಗೆ ಮಾಸ್ಕ,ಸ್ಯಾನಿಟೈಸರ್ ಮತ್ತು ಫೇಸ್ ಶೀಲ್ಡ್ ಗಳನ್ನು ವಿತರಿಸಲಾಯಿತು ವಿತರಣೆಯಲ್ಲಿ ಸುಮಾರು 50 ಹೋಂಗಾರ್ಡ್ ಸಿಬ್ಬಂದಿಗಳು ಹಾಜರಿದ್ದರು

ನಿಮ್ಮ ಕಿಚನ್ ಸಂಸ್ಥಾಪಕ ವಿಶಾಲ್ ಅಗರ್ವಾಲ್ ರಜನೀಶ್,ಆಟೋ ಪ್ರದೀಪ್, ಅಮೃತ್ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here