ಮಾನವೀಯತೆ ಮರೆತರ ಜನ?? ಅಪಘಾತಗೊಳಗಾದವರಿಗೆ ಮೊದಲು ಬೇಕು ಸಾಂತ್ವನ , ಪ್ರಥಮ ಚಿಕಿತ್ಸೆ, ಈ ರೀತಿ ವಿಡಿಯೋ ಕವರೇಜ್ / ಬೈಗುಳವಲ್ಲ ??

0

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರು – ರಾಮನಾಥಪುರ ನಡುವಿನ ಕೂಡಲೂರಿನ ಬಳಿ‌ನಡೆದ ಭೀಕರ ರಸ್ತೆ ಅಪಘಾತ , ಅಪಘಾತದಲ್ಲಿ ಇಬ್ಬರು ಯುವಕರಿಗೆ ತೀವ್ರ ಪೆಟ್ಟು ಮೂಳೆ ಮುರಿತ , ಹಾಸನ ನಗರದ ಜನಪ್ರಿಯ ಆಸ್ಪತ್ರೆಗೆ ದಾಖಲು

ಮನವಿ : ಅಪಘಾತದಲ್ಲಿ ಆಘಾತಗೊಳಿಸಿದವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ , ಅವಘಡ ಸಂಭವಿಸಿದ ತಕ್ಷಣ ನಮ್ಮ ಮೊದಲ ಆದ್ಯತೆ ಶುಶ್ರೂಷೆಗೆ ವ್ಯವಸ್ಥೆ ಮಾಡುವುದು

LEAVE A REPLY

Please enter your comment!
Please enter your name here