ತಾಲೂಕು ಆಡಳಿತ ಅರಕಲಗೂಡು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅರಕಲಗೂಡು ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕರಾದ ಎ ಮಂಜಣ್ಣನವರು ಭಾಗವಹಿಸಿ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ತ್ಯಾಗ ಬಲಿದಾನಗೈದ ವೀರರಿಗೆ ನಮನ ಸಲ್ಲಿಸಿದರು.

0

LEAVE A REPLY

Please enter your comment!
Please enter your name here