2022 ರಲ್ಲಿ ಬರುವ ಹುಣ್ಣಿಮೆಗಳು ಹಾಗೂ ರಥೋತ್ಸವ ಮಾಹಿತಿ

0

2022ನೇ ಇಸವಿಯ ಮೊದಲ ದಿನ, ಶನಿವಾರ ಹಾಗೂ ಧನುರ್ಮಾಸ ಇರುವುದರಿಂದ ಇಂದು

*ಅರಸೀಕೆರೆ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿಯವರ ದೇವಸ್ಥಾನದಲ್ಲಿ* ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀಯವರ ದರ್ಶನ ಪಡೆದರು

2022 ರಲ್ಲಿ ಬರುವ ಹುಣ್ಣಿಮೆ ಗಳು ಹಾಗೂ , ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಅರಸೀಕೆರೆ ಮಾಲೇಕಲ್ ತಿರುಪತಿ ದಿವ್ಯ ರಥೋತ್ಸವ ದ ಮಾಹಿತಿ

ಮಾಹಿತಿ : ಸುಕ್ಷೇತ್ರ ಯಾದಾಪುರ , ಅರಸೀಕೆರೆ ತಾ. ಹಾಸನ ಜಿ.

LEAVE A REPLY

Please enter your comment!
Please enter your name here