SSLC , PUC , DIPLOMA , ENGINEERING ಅಭ್ಯರ್ಥಿಗಳಿಗೆ ಹಾಸನ ನಗರದಲ್ಲಿ ಉದ್ಯೋಗ ಮಾಹಿತಿ (ಅತ್ಯಾಕರ್ಷಕ ಸಂಬಳ ಸಹಿತ)

0

ಉದ್ಯೋಗ ಮಾಹಿತಿ ಹಾಸನ | JOB UPDATES HASSAN

ಹಾಸನ ನಗರದ ಖಾಸಗಿ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗೆ ಹೊಸ ಉದ್ಯೋಗಿಗಳ ಆಯ್ಕೆ ನಡೆಯುತ್ತಿದ್ದು ಈ ಕೆಳಕಂಡ ಅಭ್ಯರ್ಥಿಗಳು ಅರ್ಜಿ ಈ ಕೂಡಲೇ ಸಲ್ಲಿಸಬಹುದು

SSLC ಅಥವಾ PUC ಆದ ಪುರುಷ ಅಭ್ಯರ್ಥಿಗಳಿಗೆ 10,000 ಸಂಬಳ

ಡಿಪ್ಲೋಮಾ ಪುರುಷ ಅಭ್ಯರ್ಥಿಗಳಿಗೆ 15,000 ಸಂಬಳ

ಇಂಜಿನಿಯರಿಂಗ್ ಪುರುಷ ಅಭ್ಯರ್ಥಿಗಳಿಗೆ 20,000

ಸಂದರ್ಶನ : ಜ.17 ಬೆಳಿಗ್ಗೆ 11 ಗಂಟೆಗೆ ಸ್ಥಳ : ನಾಗ್ ಗ್ರೂಪ್ಸ್ ಇವೆಂಟ್ಸ್ ಮ್ಯಾನೇಜ್ಮೆಂಟ್ , ಪಾಲ್ಗುಣಿ ಹೊಟೇಲ್ ಹತ್ತಿರ , ಗಂಧದ ಕೋಟಿ ಮುಂಭಾಗ , ಆರ್.ಸಿ.ರಸ್ತೆ , ಹಾಸನ

ಫೋನ್ ಸಂಖ್ಯೆ : 8105186616

jobupdateshassan ಉದ್ಯೋಗಮಾಹಿತಿಹಾಸನ naggroupshassan

LEAVE A REPLY

Please enter your comment!
Please enter your name here