ಹಾಸನದ ದೇಶೀಯ ಕಾಲ್ ಸೆಂಟರ್‌ಗೆ ತಕ್ಷಣ ಅಭ್ಯರ್ಥಿಗಳ ಅಗತ್ಯವಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ನಮ್ಮ ಕಚೇರಿಗೆ ಆಗಮಿಸಬಹುದು : ಎನ್‌ಸಿಐ ಗ್ರೂಪ್,ಹಾಸನ #ಉದ್ಯೋಗಮಾಹಿತಿಹಾಸನ #job_updates_hassan

0

ಎನ್‌ಸಿಐ ಗ್ರೂಪ್‌ಗಾಗಿ ಹಾಸನದ ದೇಶೀಯ ಕಾಲ್ ಸೆಂಟರ್‌ಗೆ ತಕ್ಷಣ ಅಭ್ಯರ್ಥಿಗಳ ಅಗತ್ಯವಿದೆ. ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ನಮ್ಮ ಕಚೇರಿಗೆ ಆಗಮಿಸಬಹುದು : ಎನ್‌ಸಿಐ ಗ್ರೂಪ್,

90/3, 1 ನೇ ಮಹಡಿ, 7 ನೇ ಕ್ರಾಸ್ ಸಾಲಗಾಮೆ ರಸ್ತೆ, ಹೋಮ್ ಸೈನ್ಸ್ ಕಾಲೇಜಿನ ಎದುರು, ಸರಸ್ವತಿ ಪುರಂ

ಹಾಸನ -573201

ಶೈಕ್ಷಣಿಕ ಅರ್ಹತೆ: ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ

Advertisements

ಕನ್ನಡ ಮಾತನಾಡಲು ತಿಳಿದಿರಬೇಕು. ಇಂಗ್ಲಿಷ್ ಓದಲು ಮತ್ತು ಬರೆಯಲು ತಿಳಿದಿರಬೇಕು.

ಬೆಳಿಗ್ಗೆ 10ರಿಂದ ಸಂಜೆ ೦6ರ ನಡುವೆ ನಮ್ಮನ್ನು ಸಂಪರ್ಕಿಸಿ

ಸಂಪರ್ಕ ಸಂಖ್ಯೆ: 8139938554

LEAVE A REPLY

Please enter your comment!
Please enter your name here