ಗಮನಿಸಿ ಚನ್ನರಾಯಪಟ್ಟಣ ರಾಮನಾಥಪುರ ಹೊಳೆನರಸೀಪುರ ಉದ್ಯೋಗಿ ಆಕಾಂಕ್ಷಿಗಳೇ …

0

ಬೇಕಾಗಿದ್ದಾರೆ

ಕಂಪನಿ : ಸ್ವಮಾನ್ ಫೈನಾನ್ಸಿಯಲ್ ಸರ್ವಿಸ್ ಪ್ರೈವೇಟ್ is Hiring for TFO, FO and BM

ಉದ್ಯೋಗ ಅವಕಾಶ

ಅನುಭವ ಇಲ್ಲದವರು ಹಾಗು ಅನುಭವ ಇರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ (ಎಂ ಎಫ್ ಐ / ಎನ್ ಬಿ ಎಫ್ ಸಿ ಅನುಭವ)

ವಿದ್ಯಾರ್ಹತೆ : ಪಿ.ಯು.ಸಿ, ಐ.ಟಿ.ಐ ಅಥವಾ ಯಾವುದೇ ಪದವಿ, ಅನುಭವ ಇಲ್ಲದವರ ವಯೋಮಿತಿ : 20 ರಿಂದ 26 ವರ್ಷ ಅನುಭವ ಇರುವವರ ವಯೋಮಿತಿ : 21 ರಿಂದ 27 ವರ್ಷ ಸಂಬಳ: 14,500 ರಿಂದ 17,500 (ಸಂಬಲ + ಸಾರಿಗೆ ವೆಚ್ಚ + ಪ್ರೋತ್ಸಾಹ ದನ + ಊಟ ಹಾಗೂ ವಸತಿ ಸೌಕರ್ಯವಿರುತ್ತದೆ.

ಕೆಲಸದ ಸ್ಥಳ: ನಂಜನಗೂಡು, ಸಂತೆಮರಳ್ಳಿ, ಗುಂಡ್ಲುಪೇಟೆ, ಕೆ.ಆರ್.ನಗರ, ಕೆ.ಆರ್.ಪೇಟೆ, ಹೊಳೆನರಸೀಪುರ, ರಾಮನಾಥಪುರ, ಚನ್ನರಾಯಪಟ್ಟಣ, ತುರುವೇಕೆರೆ, ಶಿವಮೊಗ್ಗ, ಶಿರಾಳಕೊಪ್ಪ

jobupdateshassan #holenarasipura #ramanathapura #channarayapattana #ಉದ್ಯೋಗಮಾಹಿತಿಹಾಸನ

LEAVE A REPLY

Please enter your comment!
Please enter your name here