ಅಪಘಾತಕ್ಕೆ ಆಹ್ವಾನಿಸುತ್ತಿದೆ ಹಾಸನ – ಬೇಲೂರಿನ ಈ ರಸ್ತೆ !! ಚಾಲಕ ಸ್ವಲ್ಪ ಯಾಮಾರಿದರು ಹೊಗೆ!!

0

ಹಾಸನ ದಿಂದ ಬೇಲೂರು ಹೋಗುವ ಮಾರ್ಗದ ಮುಖ್ಯ ರಸ್ತೆ ಕಲ್ಕೆರೆ ಗ್ರಾಮದ ಬಳಿ ಇರುವ ದೊಡ್ಡ ತಿರುವು ರಸ್ತೆ ಅಪಘಾತಕ್ಕೆ ಆಹ್ವಾನಿಸುತ್ತಿದೆ .,

ಕಾರಣ ಈಗಾಗಲೇ ಈ ತಿರುವು ರಸ್ತೆಯಲ್ಲಿ ಹಲವು ಅಪಘಾತ ಪ್ರಕರಣಗಳು ದಾಖಲಾಗಿದ್ದು .,

ರಸ್ತೆಯ ಕೊನೆಯಲ್ಲಿ ತಡೆಯುವ ಕಂಬಿಗಳಿದ್ದು , ಅದಾಗಲೇ ಯಾವುದೋ ವಾಹನ ಅಪಘಾತದಲ್ಲಿ ಜಖಂ ಗೊಂಡಿರುತ್ತದೆ .,

ಸುಗಮ ರಸ್ತೆ ಸಂಚಾರ ವ್ಯವಸ್ಥೆಗಾಗಿ ಇಲ್ಲೊಂದು ಉತ್ಕೃಷ್ಟ ಗುಣಮಟ್ಟದ ತಡೆಗೋಡೆ / ವೇಗ ವಾಗಿ ಚಲಿಸದಂತೆ ಸೂಚನಾ ಫಲಕ ಅವಶ್ಯಕತೆ ಇದೆ .

#socialcause #socialresponsible @iprajwalrevanna @nimma_preetham @ks.lingesh_jds_mla_belur

LEAVE A REPLY

Please enter your comment!
Please enter your name here