ಈ ಸಾಲಿನ ಬಜೆಟ್ ನ ಸಂಪೂರ್ಣ ಹೈಲೈಟ್ಸ್ 👇 ನೋಡಿ #karnatakabudget2021

0

ಸಾವಯವ ಸಿರಿಧಾನ್ಯ ಮಾರುಕಟ್ಟೆಗೆ ಈ ಮಾರುಕಟ್ಟೆ ವ್ಯವಸ್ಥೆ

* ಪ್ರತಿ ಜಿಲ್ಲೆಗೆ 1 ಗೋಶಾಲೆ

* ಬೆಂಗಳೂರು ಉಪ ನಗರ ರೈಲು ಅಭಿವೃದ್ಧಿಗೆ 15,750 ಕೋಟಿ * ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜು ಸ್ಥಾಪನೆ

* ಬ್ಯಾಡಗಿಯಲ್ಲಿ ಮೆಣಸಿನ ಕಾಯಿ ಸಂಶೋಧನ ಕೇಂದ್ರ

* ಆದಿಚುಂಚನ! ಮಠ 10 ಕೋಟಿ

* ಸೊಮೇಶ್ವರ ಕಡಲತೀರ 10 ಕೋಟಿ * ಕದಡಿಯಲ್ಲಿ ಪ್ರವಾಸೋದ್ಯಮ

* ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3000 ಕೋಟಿ

* ಕೃಷ್ಣ ಭಾಗ್ಯ ಜಲನಿಗಮ 5600 ಕೋಟಿ ಅನುದಾನ

* ಮಹದಾಯಿ ಯೋಜನೆಗೆ 1600 ಕೋಟಿ ಅನುದಾನ

* ಎತ್ತಿನಹೊಳೆ ಭೂಸ್ವಾಧೀನ ಪ್ರಕ್ರಿಯೆ

* 58 ಡ್ಯಾಮ್ ಯೋಜನೆಗೆ ಅನುದಾನ

* 234 ಕೆರೆ ತುಂಬಿಸುವ ಯೋಜನೆ 500 ಕೋಟಿ ಅನುದಾನ

* ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಗೃಹ ನಿರ್ಮಾಣ

* ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ

ಬಿಎಂಟಿಸಿ ರಿಯಾಯಿತಿ ಪಾಸ್

* ಆಡಿಕೆ ಪ್ರೋತ್ಸಾಹ ಬೆಲೆಗೆ 25 ಕೋಟಿ ರೂ * ಬಿಎಂಟಿಸಿ ಮತ್ತು ಮೆಟ್ರೋ ಪ್ರಯಾಣಿಕರಿಗೆ ಒಂದೇ ಕಾರ್ಡ್ ಬಳಕೆ

* ಸಮಾಜ ಕಲ್ಯಾಣ ಇಲಾಖೆ 50 ಹಾಸ್ಟೆಲ್ ಸ್ಥಾಪನೆ

* ಫಸಲ್ ಭೀಮಾಯೋಜನೆಗೆ 900 ಕೋಟಿ

* ಹಾಸನದಲ್ಲಿ ವಿಮಾನ ನಿಲ್ದಾಣ 175 ಕೋಟಿ ರೂಅನುದಾನ

* ಸರಕಾರಿ ಶಾಲೆ ಪೀಠೋಪಕರಣಕ್ಕೆ 50 ಕೋಟಿ

* ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 384 ಕೋಟಿ

* ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ

* ಬೆಂಗಳೂರಿನಲ್ಲಿ ಮಲ್ಟಿಸ್ಪೆಷಲ್ ಹಾಸ್ಪಿಟಲ್ * ಬೆಂಗಳೂರು ಮತ್ತು ಚೆನ್ನೈ ನಡುವೆ 2 ಟೌನ್ ಶಿಪ್

* ಜೋಲೀಸ್ ಠಾಣೆ ನಿರ್ಮಾಣ 200 ಕೋಟಿ

* 8 ಜೈಲು ಸಾಮರ್ಥ್ಯ ಹೆಚ್ಚಳ 40 ಕೋಟಿ

ಜಿಲ್ಲಾ ಕೇಂದ್ರಗಳಲ್ಲಿ 2 ಶಿಶುಪಾಲನ ಕೇಂದ್ರಗಳು * ರಾಜ್ಯ ಸರಕಾರದ ಮಹಿಳಾ ಉದ್ಯೋಗಿಗಳಿಗೆ ಪ್ರಸ್ತುತಿ

* ಬಸವಕಲ್ಯಾಣ ಅಭಿವೃದ್ಧಿಗೆ 200 ಕೋಟಿ

ರಜೆ

* ಎಪಿಎಂಸಿಗಳಲ್ಲಿ 10 ರಷ್ಟು ಮಹಿಳೆಯರಿಗೆ ಮೀಸಲಾತಿ ಜೆ

ಫಿ ಬೆಂಗಳೂರಿಗೆ 67 ಕಿ ಮಿ ಫೆರಿಫಲ್ ರಿಂಗ್ ರೋಡ್

* ಬೆಂಗಳೂರಿಗೆ ನಿರ್ಭಯ ಯೋಜನೆ 7500 ಕೋಟಿ ಬಿಡುಗಡೆ

* ಕಡಲ ತೀರ ಅಭಿವೃದ್ಧಿ 10 ಕೋಟಿ ರೂ

* ಕಬಿನಿ ಅಣೆಕಟ್ಟಿಗೆ 50 ಕೋಟಿ

* ಶಿವಕುಮಾರ್ ಸ್ವಾಮಿಜಿ ಮತ್ತು ಪೇಜಾವರ ಸ್ವಾಮಿಜಿ ತಲಾ ಸ್ಮತಿ ಭವನ

ಫಿ ಸಾವಯವ ಕೃಷಿ 200 ಕೋಟಿ

* ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸಕ್ಕೆ 10 ಕೋಟಿ

* ಓಕಳಿಪುರಂನಲ್ಲಿ 150ಕೋಟಿ ವೆಚ್ಚದಲ್ಲಿ ರೇಷ್ಮೆ ಭವನ * 75 ಕೋಟಿ ವೆಚ್ಚದಲ್ಲಿ ರಾಮನಗರ ಜಿಲ್ಲೆಯಲ್ಲಿ ಹೈಟೆಕ್

* ವೀರಶೈವ ಲಿಂಗಾಯಿತ 500 ಕೋಟಿ

* ಹಿಂದುಳಿದ ವರ್ಗ ಅಭಿವೃದ್ಧಿ 500 ಕೋಟಿ

* ಒಕ್ಕಲಿಗ ಸಮುದಾಯಕ್ಕೆ 500 ಕೋಟಿ

* ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50 ಕೋಟಿ

* ಮಂಡ್ಯ ನಗರದ ಕ್ರೀಡಾಗಣ ಉನ್ನತಿಕರಣಕ್ಕೆ 10 ಕೋಟಿ

* ಶಿವಮೊಗ್ಗ ಆಯುರ್ವೇದ ಕಾಲೇಜು ಉನ್ನತಿಕರಣಕ್ಕೆ

* ಕ್ರಿಶ್ಚಿಯನ್ ಸಮುದಾಯಕ್ಕೆ 200 ಕೋಟಿ * ಅಲ್ಪಸಂಖ್ಯಾತರು ಸಮುದಾಯಕ್ಕೆ 1500 ಕೋಟಿ

* ಹೆಸರಘಟ್ಸ್ದಲ್ಲಿ 100 ಎಕರೆ ಥೀಂ ಪಾರ್ಕ್ ನಿರ್ಮಾಣ

* ಪರಿಶಿಷ್ಟ ಪಂಗಡ ಶಾಲೆಗಳಿಗೆ ವಾಲ್ಮೀಕಿ ಶಾಲೆಯೆಂದು ಮರು ನೇಮಕ

* ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗೆ 10 ಕೋಟಿ

ಮೇಕೆದಾಟು ಯೋಜನೆಗೆ 9000 ಕೋಟಿ

బాడామియల్లి జవళి జాక

* ಶಿರಸಿ ಪ್ರಾದೇಶಿಕ ವಿಜ್ಞಾನ ಕೇಂದ್ರ 2 ಕೋಟಿ tortstads poR 7.750 deces

* 10032 ಪೊಲೀಸ್ ವಸತಿ ಗೃಹ ನಿರ್ಮಾಣ

* ಕರಾವಳಿ ಭದ್ರತಾ ಪಡೆ ತಂತ್ರಜ್ಞಾನ ಅಭಿವೃದ್ಧಿಗೆ 2 ಕೋಟಿ

* ರೈಲು ಮಾರ್ಗಗಳ ಅಭಿವೃದ್ಧಿಗೆ 3700 ಕೋಟಿ

* ನೀರು ಶುದ್ದೀಕರಣ 450 ಕೋಟಿ

* ರಾಜ್ಯದಲ್ಲಿ 52 ಹೊಸ ಬಸ್‌ ನಿಲ್ದಾಣ

* ಪೆಟ್ರೋಲ್ ಡೀಸೆಲ್ ಮೇಲೆ ಹೆಚ್ಚು ತರಿಗೆ ಇಲ್ಲ * ವಾಣಿಜ್ಯ ಇಲಾಖೆ 76,473 ಕೋಟಿ ತೆರಿಗೆ ಸಂಗ್ರಹ

* GST ಸಂಗ್ರಹಣೆಯಲ್ಲಿ 2ನೇ ಸ್ಥಾನ

* ಕೆ.ಸಿ ವ್ಯಾಲಿ 450 ಕೋಟಿ

* ರಾಜಕಾಲುವೆ ಅಭಿವೃದ್ಧಿ * ಅಬಕಾರಿ ಸುಂಕ 24580 ಕೋಟಿ

* ಮೊಟಾರ್ ವಾಹನ 7515 ಕೋಟಿ

* 7297 ಕೋಟಿ ಕೃಷಿ

* ಅಬಕಾರಿ ಸುಂಕದಲ್ಲಿ ಬದಲಾವಣೆ ಇಲ್ಲ

* ನಗರಾಭಿವೃದ್ಧಿಗೆ 27,986 ಕೋಟಿ

* ಇಂಧನಕ್ಕೆ 16,515 ಕೋಟಿ

* ವಸತಿಗೆ 2,900 ಕೋಟಿ

* ಆಹಾರ ಮತ್ತು ಕುಟುಂಬ ಕಲ್ಯಾಣ 11,908 ಕೋಟಿ

* ರಾ.ಹೆ 4 ಅಭಿವೃದ್ಧಿಗೆ 104

* ಎಸ್, ಎಸ್.ಸಿ ಅಭಿವೃದ್ಧಿಗೆ 26005 ಕೋಟಿ

* ಮಕ್ಕಳ ಯೋಜನೆಗೆ 37527 ಕೋಟಿ * ಕೃಷಿಗೆ 7297 ಕೋಟಿ

* ವಿಜ್ಞಾನ ಕೇಂದ್ರಕ್ಕೆ 10 ಕೋಟಿ

HASSANNEWS  ಸಖತ್ newzz ಮಗ

LEAVE A REPLY

Please enter your comment!
Please enter your name here