COVID-19 Updates

ಕರ್ನಾಟಕ ರಾಜ್ಯದಲ್ಲಿ ಇಂದು ಒಟ್ಟು 8191 ಪ್ರಕರಣಗಳು ದಾಖಲು

By Hassana News

September 20, 2020

*ಕರ್ನಾಟಕ ರಾಜ್ಯದಲ್ಲಿ ಇಂದು ಒಟ್ಟು 8191 ಪ್ರಕರಣಗಳು ದಾಖಲು*ಒಟ್ಟಾರೆ ಸೋಂಕಿತ ರ ಸಂಖ್ಯೆ – 519537.*ಸಕ್ರಿಯ ಪಾಸಿಟಿವ್ ಪ್ರಕರಣಗಳು – 98043.*ಗುಣಮುಖರಾಗಿ ಬಿಡುಗಡೆಗೊಂಡ ಒಟ್ಟಾರೆ ಸೋಂಕಿತ ರ ಸಂಖ್ಯೆ – 413452.*ಇಂದು ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ – 8611*ಇದುವರೆಗೂ ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ – 8023.*ಇಂದು ಒಂದೇ ದಿನ ಮೃತಪಟ್ಟವರ ಸಂಖ್ಯೆ – 101*ಇಂದು ಮೃತಪಟ್ಟ 101 ಮಂದಿಯಲ್ಲಿ 32 ಮಂದಿ ಬೆಂಗಳೂರಿನವರು.