ರೈತ ಬೆಳೆದ ಬಾಳೆ ಗಿಡ ಕಾಫಿ ಗಿಡ
ಮತ್ತು ಭತ್ತದ ಗದ್ದೆಗಳನ್ನ ಹಾಳು ಮಾಡಿ ಹೋದ ಆನೆಗಳ ಹಿಂಡು

0

ಹಾಸನ : (ಹಾಸನ್_ನ್ಯೂಸ್) !, ರೈತ ಬೆಳೆದ ಬಾಳೆ ಗಿಡ ಕಾಫಿ ಗಿಡ
ಮತ್ತು ಭತ್ತದ ಗದ್ದೆಗಳನ್ನ ಹಾಳು ಮಾಡಿ ಹೋದ ಆನೆಗಳ ಹಿಂಡು .,

ಆನೆ ಹೆಜ್ಜೆ

ಘಟನೆ : ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಕೊಗೋಡು ಗ್ರಾಮದ

ಬಾಳೆ

ಮಹೇಶ್ , ಚೇತನ್ , ಸಂತೋಷ್ , ವಿಶ್ವನಾಥ್ ರಘು ಸಚಿನ್ ಎಂಬುವ ರೈತರು

ಕಾಫಿ

ಬೆಳೆದ ಬೆಳೆ ನಾಶವಾಗಿ ಕಂಗಾಲಾಗಿರುವ ಈ ರೈತರ ನೆರವಿಗೆ ಸರ್ಕಾರ , ಜಿಲ್ಲಾಡಳಿತ ಮುಂದೆ ಬರಬೇಕಿದೆ

ಆನೆ ಲದ್ದಿ

ವಿಡಿಯೋ 👇

LEAVE A REPLY

Please enter your comment!
Please enter your name here