ಹಲವು ದಶಕಗಳಿಂದ ಹಳೇಯ ಮನೆಯಲ್ಲೇ ವಾಸವಿದ್ದ ಮನೆ ದಿಡೀರ್ ಕುಸಿತ : ಕುಟುಂಬಸ್ಥರ ನೆರವಿಗೆ ದಾವಿಸಿದ ಶಾಸಕ

0

ಹಾಸನ / ಜಾವಗಲ್ :
•ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಜಾವಗಲ್ ಗ್ರಾಮದ ಹಳೇಬಸ್ ನಿಲ್ದಾಣದ ಬಳಿಯ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಸುಮಾರು 7PM ರ ಸಮಯದಲ್ಲಿ

ರಿಯಾಜ್ ಅಹಮದ್ ಎಂಬುವರ ಕುಟುಂಬದ  ಹಲವು ದಶಕಗಳಿಂದ ನೆಮ್ಮದಿಯಿಂದ ವಾಸವಿದ್ದ ಮನೆ ಇದ್ದಕ್ಕಿಂದ್ದಂತೆ ಕುಸಿದು ಅಪಾರ ನಷ್ಟವಾಗಿತ್ತು .,

•ವಾಸವಾಗಿದ್ದ ರಿಯಾಜ಼್ ಮತ್ತು ಕುಟುಂಬದ ಸದಸ್ಯರಿಗೆ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿರಲಿಲ್ಲ •ಈ ಸುದ್ದಿ ತಿಳಿದ ಸ್ಥಳೀಯ ಶಾಸಕ  K.S.ಲಿಂಗೇಶ್ ತಕ್ಷಣ ಸ್ಥಳಕ್ಕೆ ಬಂದು ಸಂಬಂಧಪಟ್ಟ ಅಧಿಕಾರಿಗಳಾದ ; ತಹಶೀಲ್ದಾರ್ M.K.ಸಂತೋಷ್ ಕುಮಾರ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರಿಗೆ ಫೋನ್ ಮೂಲಕ ಸಂಪರ್ಕಿಸಿ , ಸರ್ಕಾರದ ಪರಿಹಾರಕ್ಕೆ ಒಕ್ಕೊತ್ತಾಯ ಮಾಡಿ ಸಹಾಯ ಮಾಡಿದರು

•ಸರ್ಕಾರದ ಯೋಜನೆ ಅಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ವತಿಯಿಂದ ” ಆಶ್ರಯ ಯೋಜನೆಯಡಿ ”  ಹೊಸ ಮನೆ ನಿರ್ಮಾಣಕ್ಕೆ ಇವರ ಹೆಸರು ಸೇರ್ಪಡಿಸಿ ಮನೆ ನೀಡಿ ನೊಂದ ಕುಟುಂಬಸ್ಥರಿಗೆ ನೆರವಾಗಲು ಹೇಳಿದರು

• ವೈಯಕ್ತಿಕವಾಗಿ ತಮ್ಮಿಂದಾದ ಹಣ ಸಹಾಯ ಮಾಡಿ
• ಮನೆ ನಿರ್ಮಾಣ ಮಾಡುವಾಗ ವೈಯಕ್ತಿಕವಾಗಿ ಸಿಮೆಂಟ್ ಕೊಡುವುದಾಗಿ ಭರವಸೆ ತುಂಬಿದರು

* ಸಮಸ್ಯೆ ದೊಡ್ಡದು , ಸಮಸ್ಯಗಳಿಗೆ ಸ್ಪಂದಿಸಿ , ಧೈರ್ಯ ನೀಡೋದು , ಸಹಕರಿಸಿ ಸಹಾಯ‌ ಮಾಡೋದು , ಅದಕ್ಕಿಂದ ದೊಡ್ಡದು *

LIKE ಮಾಡಿ ಮರೆಯದೇ ಶೇರ್ ಮಾಡಿ ✅

LEAVE A REPLY

Please enter your comment!
Please enter your name here