ವಾರಾಂತ್ಯ ವಿಶೇಷ ಪ್ಯಾಕೇಜ್ ಟೂರ್ ಹಾಸನ ಜೋಗ್ ಜಲಪಾತ

0

ವಿಶೇಷ ಸುದ್ದಿ

ವಾರಾಂತ್ಯ ವಿಶೇಷ ಪ್ಯಾಕೇಜ್ ಟೂರ್ ಹಾಸನ- ಜೋಗ್ ಜಲಪಾತ

ಸೇವೆ ಪ್ರಾಂರಂಭ ದಿ:-31.7.2021 ಶನಿವಾರದಿಂದ ಆಸಕ್ತ ಪ್ರಯಾಣಿಕರು ಟಿಕೇಟುಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳುವುದು ಮೊಬೈಲ್ ನಲ್ಲು ಸಹಾ ಕಾಯ್ದಿರಿಸಿಕೊಳ್ಳಬಹುದು.

ವಾಹನ ಹೊರಡುವ ಸಮಯ:-05.30AM

ತಲುಪುವ ಸಮಯ:-22.30

ಪಿಕ್-ಅಪ್ ಪಾಯಿಂಟ್ ಹಾಸನ ಬಸ್ ನಿಲ್ದಾಣ ಟಿಕೇಟ್ ದರ

ವಯಸ್ಕರು-561₹  , ಮಕ್ಕಳು 311₹ ಮಾತ್ರ

ಹೆಚ್ಚಿನ ಮಾಹಿತಿಗಾಗಿ

7760990523/7760990520

#karnatakatourism #hassan #shimogha #ksrtchassan

LEAVE A REPLY

Please enter your comment!
Please enter your name here