ಲಾಕ್ ಡೌನ್ ಮೇ 24ರಿಂದಜೂನ್7 ರ ವರೆಗೆ ಮುಂದುವರಿಕೆಯ ಮಾನ್ಯ ಹಾಸನ ಜಿಲ್ಲಾಧಿಕಾರಿಯವರ ಆದೇಶ

0

ಲಾಕ್ ಡೌನ್ ಮೇ 24ರಿಂದಜೂನ್7 ರ ವರೆಗೆ ಮುಂದುವರಿಕೆಯ ಮಾನ್ಯ ಹಾಸನ ಜಿಲ್ಲಾಧಿಕಾರಿಯವರ ಆದೇಶ

ಕಳೆದ 14 ದಿನ ಲಾಕ್ ಡೌನ್ ನಂತರವು ಹಾಸನ ಜಿಲ್ಲೆ ಸೇರಿ ರಾಜ್ಯಾದ್ಯಂತ ಕೋವಿಡ್ ವೈರಸ್ ಇಳಿಕೆಯಲ್ಲಿ ಅಂತಹ ಹೇಳಿಕೊಳ್ಳುವಂತಹ ವ್ಯತ್ಯಾಸ ಬಾರದಿರುವುದರಿಂದ ., ಲಾಲ್ ಡೌನ್ ವಿಸ್ತರಿಸಲ್ಪಟ್ಟಿರುತ್ತದೆ

ಅಂತೆಯೇ ಹೊಸ ಲಾಕ್ ಡೌನ್ ಬಗ್ಗೆ , ಹಾಸನ ಜಿಲ್ಲಾಧಿಕಾರಿ ಗಳು ಹೊರಡಿಸಿರುವ ಆದೇಶ ಈ ಮೇಲ್ಕಂಡಂತಿದೆ

ಕಳೆದ ಬಾರಿಯ ಆದೇಶಕ್ಕು , ಈ ಬಾರಿಯ ಆದೇಶ(Guidelines)ನಲ್ಲಿ ಹೆಚ್ಚು ಎಚ್ಚರಿಕೆಯ ಸಂದೇಶಗಳಿವೆ , ಇದನ್ನು ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತಗೊಳಿಸು ಅವಶ್ಯಕತೆ ಇದೆ

ಸದ್ಯ ಹಾಸನ ಜಿಲ್ಲೆಯಲ್ಲಿ ಪ್ರತಿದಿನ ಸಾವಿರ ಗಡಿದಾಟುತ್ತಿರೋದು ಆತಂಕಕ್ಕೆ ಕಾರಣವಾಗಿದೆ , ಅಲ್ಲದೆ ಇತ್ತೀಚೆಗೆ ., ಬ್ಲಾಕ್ ಫಂಗಸ್ ಆತಂಕ ಮೂಡಿಸಿದೆ

ಮೇ 24 ರಿಂದ ಜೂನ್ 7 ರ ತನಕ ಲಾಕ್ ಡೌನ್ ಮುಂದುವರಿಸಿ , ಈ ವಾರದಂತೆ ಸೋಮವಾರ.. ಬುಧವಾರ ಮತ್ತು ಶುಕ್ರವಾರ ಹೊರತುಪಡಿಸಿ ಉಳಿದ ಎಲ್ಲಾ ದಿನ ಸಂಪೂರ್ಣ ಲಾಕ್ ಡೌನ್ ಇರಲಿದೆ

ಲಾಕ್ಡೌನ್ ಉಲ್ಲಂಘಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬಹುದಾಗಿದೆ ಜಿಲ್ಲಾಡಳಿತ

LEAVE A REPLY

Please enter your comment!
Please enter your name here