SSLC , PUC ಡಿಗ್ರಿ ಅವರಿಗೆ ನಾಳೆ ಹಾಸನದ ಮಣಪುರಂ ಫೈನಾನ್ಸ್ ಲಿಮಿಟೆಡ್ ! ನಲ್ಲಿ ಇಂಟರ್ವಿವ್ ಇದೆ ನೋಡಿ 👇

0

Walk in Interview

ಜು.ಅಸಿಸ್ಟೆಂಟ್ (ಪುರುಷರಿಗಾಗಿ)

ವಿದ್ಯಾರ್ಹತೆ : (ಪದವಿಧರರು ಕನಿಷ್ಟ ಸರಾಸರಿ 40% ಅಂಕಗಳು)/ ಸ್ನಾತಕೋತ್ತರ ಪದವಿ ಯಾವುದೇ ಕ್ಷೇತ್ರದಲ್ಲಿ ವಯಸ್ಸಿನ ಮಿತಿ: 25 ವರ್ಷಕ್ಕಿಂತ ಒಳಗಿನವರಾಗಿರಬೇಕು.

ಹೌಸ್ ಕೀಪಿಂಗ್ ಅಸಿಸ್ಟಂಟ್ (ಸ್ತ್ರೀಯರಿಗಾಗಿ) 

ವಿದ್ಯಾರ್ಹತೆ : (PUC/ SSLC) ವಯಸ್ಸಿನ ಮಿತಿ : 30 ವರ್ಷಕ್ಕಿಂತ ಒಳಗಿನವರಾಗಿರಬೇಕು.

ದಯವಿಟ್ಟು ಪ್ರಮಾಣಪತ್ರ ತನ್ನಿ 10 ನೇ ತರಗತಿಯಿಂದ ನಂತರದ ನಿಮ್ಮ ಎಲ್ಲ ವರ್ಷಾನುಕ್ರಮ/ಸೆಮಿಸ್ಟರ್‌ ಆಧರಿತ ಮೂಲ ಮತ್ತು ದೃಢೀಕರಿಸಿದ ಪ್ರತಿಗಳು, ಪಾನ್ ಕಾರ್ಡ್, 4 ಪಾಸ್‌ಪೋರ್ಟ್ ಸೈಜ್ ಫೋಟೋಗಳು.

ಸಂದರ್ಶನದ ಸ್ಥಳಗಳು:

ಅಭ್ಯರ್ಥಿಗಳು ತಮ್ಮ ಸಮೀಪದ ಸ್ಥಳದಲ್ಲಿ (ಮಣಿಪುರಂ ಶಾಖೆ) ನೇರವಾಗಿ ಸಂದರ್ಶನಕ್ಕೆ ಬರಬಹುದು

ಸಾಲಗಾಮೆ ರಸ್ತೆ ಹಾಸನ ಶಾಖೆ, ఒಬಿಪಿ ಬಿಲ್ಡಿಂಗ್, ಬ್ಯಾಹ್ಮಿಣ್ಸ್ ಹಾಸ್ಟೆಲ್ ,  ಎದುರುಗಡೆ,
ಫೋನ್ ಸಂಖ್ಯೆ : 9072691129, 7483298414

ದಿನಾಂಕ : 07.02.2021, ರವಿವಾರ ಸಮಯ : 9.30 ಮುಂಜಾನೆಯಿಂದ 4.00 PM ಸಂಜೆ

ಆಕರ್ಷಕ ವೇತನ ಲಾಭಗಳು. ಹೊರ ಊರಿನ ಅಭ್ಯರ್ಥಿಗಳಿಗಾಗಿ ಉಚಿತ ಉಳಿದುಕೊಳ್ಳುವ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುತ್ತದೆ.

ಮಣಪುರಂ ಫೈನಾನ್ಸ್ ಲಿಮಿಟೆಡ್ !

#joboppoertunitieshassan #ಉದ್ಯೋಗಮಾಹಿತಿಹಾಸನ

LEAVE A REPLY

Please enter your comment!
Please enter your name here