Missing case hassan

0

ಕಾಣೆಯಾದ ವರದಿ ಹಾಸನ

ದಿನಾಂಕ 29ಜೂನ್ ಮಂಗಳವಾರ ರಾತ್ರಿ‌10.30ರ ಸುಮಾರಿಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ಹೊನ್ನಾವರ ಗ್ರಾಮದ ಅಪ್ಪಣ್ಣ(46) ಎಂಬುವವರು ಕಾಣೆಯಾಗಿದ್ದು ನೋಡಲು ಸಾಧಾರಣ ಮೈಕಟ್ಟು ಎಣ್ಣೆಗೆಂಪು ಬಣ್ಣ ಇದ್ದು , ಮನೆಬಿಟ್ಟಾಗ ಬಿಳಿ ಪಂಚೆ ಬಿಳಿ ಶರ್ಟ್ ದರಿಸಿದ್ದರಂತೆ , ಇವರ ಬಗ್ಗೆ ನಿಮಗೆ ಮಾಹಿತಿ ಇದ್ದರೆ 9108388458 ಅಥವಾ 8971479872 ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ ನೊಂದ ಕುಟುಂಬಕ್ಕೆ ಸಹಾಯ ಮಾಡಬಹುದು

Missing Report Hassan

Appanna (46) of Honnavara village in Holenarasipura taluk, Hassan district, disappeared on Tuesday, 29th June at about 10.30 pm.

#missingcasehassan #hassan #holenarasipura #discovery of the missing

missingcasehassan #hassan #holenarasipura #ಕಾಣೆಯಾದವರದಿಹಾಸನ

LEAVE A REPLY

Please enter your comment!
Please enter your name here