ಹೆಸರು ರಂಗಮ್ಮ
ಅಣ್ಣೇಚಾಕನಹಳ್ಳಿ ಗ್ರಾಮ
ಮಾತನಾಡಲು ಬರುವುದಿಲ್ಲ .
ದಿನಾಂಕ29-12-2021ರಂದು ಈ ಹಾಸನದಿಂದ ಊರಿಗೆ ಬರುವಾಗ ತಪ್ಪಿಸಿಕೊಂಡಿರುತ್ತಾರೆ ಇವರ ಕೈಯಲ್ಲಿ ಆಧಾರ್ ಕಾರ್ಡ್ ಇರುತ್ತದೆ (ಪ್ಲಾಸ್ಟಿಕ್ ಕವರ್ ನಲ್ಲಿ) ಮೊಸಳೆ ಹೊಸಹಳ್ಳಿ ಹತ್ತಿರ ಕಾಣೆಯಾಗಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದು., ಇವರ ಬಗ್ಗೆ ಮಾಹಿತಿ ಸಿಕ್ಕರೆ : 9019446449
Doddegowda ಕರೆಮಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಿ ಸಹಾಯ ಮಾಡಬಹುದು.